ಅಪಹರಣ ಪ್ರಕರಣ ಒಟ್ಟು ನಾಲ್ವರ ಬಂಧನ

ಮಡಿಕೇರಿ, ಸೆ. ೧೫: ಕಾಲೇಜಿಗೆ ತೆರಳಿದ್ದ ಅಪ್ರಾಪ್ತೆ ಬಾಲಕಿಯರಿಬ್ಬರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿವಿಧೆಡೆ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮೂರ್ನಾಡು ವೃತ್ತಕ್ಕೆ ಸಂಬAಧಿಸಿದ ಅಂಗನವಾಡಿ

ಮಡಿಕೇರಿ, ಸೆ. ೧೫: ಮೂರ್ನಾಡು ಸಮುದಾಯ ಭವನದಲ್ಲಿ ಮೂರ್ನಾಡು ವೃತ್ತಕ್ಕೆ ಸಂಬAಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲ್ಗೊಂಡ ಫಲಾನುಭವಿಗಳು ವಿವಿಧ

ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಲು ಅಪ್ಪಚ್ಚು ರಂಜನ್ ಕರೆ

ಸೋಮವಾರಪೇಟೆ, ಸೆ. ೧೫: ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕೆಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ