ತಲಕಾವೇರಿ ತೀರ್ಥೋದ್ಭವಕ್ಕೆ ತಿಂಗಳಷ್ಟೆ ಬಾಕಿ ಬಿರುಸು ಕಾಣದ ಸಿದ್ಧತೆ

ಮಡಿಕೇರಿ, ಸೆ. ೧೫ : ಜಿಲ್ಲೆಯ ಪವಿತ್ರ ಕ್ಷೇತ್ರವಾದ ಶ್ರೀ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಇನ್ನೇನು ಕೇವಲ ಒಂದು ತಿಂಗಳ ಅವಧಿಯಷ್ಟೆ ಬಾಕಿ

ಅನಾರೋಗ್ಯದಿಂದ ಯೋಧ ಸಾವು

ಭಾಗಮಂಡಲ, ಸೆ. ೧೫: ಬೆಂಗಳೂರಿನಲ್ಲಿ ಮಿಲಿಟರಿ ಎಂ.ಇ.ಜಿ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರೊಬ್ಬರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಮೀಪದ ಸಣ್ಣಪುಲಿಕೋಟು ಗ್ರಾಮದ ಉದಿಯನ ಜಿತಿನ್ (೩೧) ಮೃತಪಟ್ಟವರಾಗಿದ್ದಾರೆ. ಸಣ್ಣಪುಲಿಕೋಟು

ಸಂವಿಧಾನ ಪೀಠಿಕೆ ವಾಚನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ

ಮಡಿಕೇರಿ, ಸೆ. ೧೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶುಕ್ರವಾರ ನಡೆದ

ಶವ ಪರೀಕ್ಷೆಗೆ ಸರ್ಕಾರಿ ವೈದ್ಯ ಸಿಬ್ಬಂದಿಯಿAದ ಲಂಚದ ಬೇಡಿಕೆ

ವೀರಾಜಪೇಟೆ, ಸೆ. ೧೫: ಮೃತ ವ್ಯಕ್ತಿಯೊಬ್ಬರ ಶವ ಪರೀಕ್ಷೆಯನ್ನು ಶೀಘ್ರವಾಗಿ ಮಾಡಲು ಹೆಚ್ಚಿನ ಹಣ ನೀಡುವಂತೆ ಸರ್ಕಾರಿ ವೈದ್ಯರೊಬ್ಬ ಬೇಡಿಕೆಯಿಟ್ಟರು. ಈ ವೈದ್ಯರು ಹಣ ಪಡೆದುಕೊಂಡಿರುವ ವೀಡಿಯೋ

ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಸಿಎನ್ಸಿಯಿಂದ ಪಾದಯಾತ್ರೆ

ಮಡಿಕೇರಿ, ಸೆ. ೧೫ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಖ್ಯಾತ ಅರ್ಥಶಾಸ್ತçಜ್ಞ ಡಾ. ಸುಬ್ರಮಣಿಯನ್