ಆನೆ ದಾಳಿ ಫಸಲು ನಾಶಮಡಿಕೇರಿ, ಸೆ. ೨೨: ಮುತ್ತಾರ್ಮುಡಿ ಗ್ರಾಮದ ಕಲ್ಲುಮುಟ್ಲು ಗಣೇಶ್ ಮತ್ತು ಕಲ್ಲುಮುಟ್ಲು ಚಂದ್ರಶೇಖರ್ ಅವರ ಗದ್ದೆಗೆ ಎರಡು ಆನೆಗಳು ಇಂದು ಬೆಳಗ್ಗಿನ ಜಾವ ನುಗ್ಗಿ, ತೋಟದಲ್ಲಿ ಕಾಫಿ
ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಮಡಿಕೇರಿ, ಸೆ.೨೨ : ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ಅಕ್ಟೋಬರ್ ೮ ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗದ
ನಿಲುಗಡೆಗೊಂಡಿದ್ದ ಆಟೋಕ್ಕೆ ಕಾರು ಡಿಕ್ಕಿಸುಂಟಿಕೊಪ್ಪ, ಸೆ. ೨೨: ಮನೆಯ ಮುಂದೆ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಆಟೋ ರಿಕ್ಷಾ ಜಖಂಗೊAಡಿದೆ. ಕೊಡಗರಹಳ್ಳಿಯ ನಿವಾಸಿ ಜಗದೀಶ ಅವರಿಗೆ ಸೇರಿದ ಆಟೋವನ್ನು ಮನೆಯ ಮುಂಭಾಗ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಸೆ.೨೨ : ಪ್ರಸಕ್ತ(೨೦೨೩-೨೪) ಸಾಲಿಗೆ ಪ್ರೀ ಮೆಟ್ರಿಕ್(ಮೆಟ್ರಿಕ್ ಪೂರ್ವ) ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳು ಹೊಸದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಪಿ ತಂತ್ರಾAಶದಲ್ಲಿ hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ/ssಠಿ೨೩೨೪/homeಟಿeತಿ.ಚಿsಠಿx ಹಾಗೂ
ಭಾರಿ ಮಳೆ ಜನಜೀವನ ಅಸ್ತವ್ಯಸ್ತಸಿದ್ದಾಪುರ, ಸೆ. ೨೨: ಶುಕ್ರವಾರದಂದು ದಿಢೀರ್ ಮಳೆಯಿಂದಾಗಿ ನೀರು ಅಂಗಡಿಗಳ ಒಳಗೆ ನುಗ್ಗಿದೆ. ದ್ವಿಚಕ್ರ ವಾಹನಗಳು ಕೂಡ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ವ್ಯಾಪ್ತಿಯಲ್ಲಿ ಎರಡು ಇಂಚು ಅಧಿಕ