ನಾಳೆ ಕರಾಟೆ ಪಂದ್ಯಾವಳಿಮಡಿಕೇರಿ, ಸೆ. ೨೨ : ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯು ತಾ. ೨೪ ರಂದು ಮಡಿಕೇರಿಯಲ್ಲಿ ನಡೆಯಲಿದೆ
ಭತ್ತದ ವಿಶೇಷ ತಳಿ ಕೃಷಿಕರೋರ್ವರ ಪ್ರಯತ್ನ(ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಸೆ. ೨೨: ಪ್ರವಾಸಿಗರ ತಾಣವಾಗಿರುವ ಕೊಡಗು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಯ ಸ್ಥಳಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಪ್ರಮುಖವಾಗಿ ವಾರದ ಶನಿವಾರ, ಭಾನುವಾರ ಹಾಗೂ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ ೪೭೩೪ ಲಕ್ಷ ನಿವ್ವಳ ಲಾಭಮಡಿಕೇರಿ, ಸೆ. ೨೨: ಪಾಲಿಬೆಟ್ಟ ಕೃ.ಪ.ಸ.ಸಂಘವು ೨೦೨೨-೨೩ ಸಾಲಿನಲ್ಲಿ ರೂ. ೪೭.೩೪ ಲಕ್ಷ ನಿವ್ವಳ ಲಾಭಗಳಿಸಿದ್ದು ಸಂಘದ ವಾರ್ಷಿಕ ವ್ಯವಹಾರ ಒಟ್ಟು ೧೩೭.೧೭ ಕೋಟಿಗಳಾಗಿದ್ದು ಸಂಘದ ಒಟ್ಟು
ಮಡಿಕೇರಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ ಲಾಭಸುಂಟಿಕೊಪ್ಪ, ಸೆ. ೨೨: ಮಡಿಕೇರಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು ೮.೬೫ ಲಕ್ಷ ರೂಗಳ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ.೮ ರಷ್ಟು ಡಿವಿಡೆಂಡ್ ನೀಡಲಾಗುತ್ತದೆ ಎಂದು ಸಂಘದ
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆಪೊನ್ನಂಪೇಟೆ, ಸೆ. ೨೨: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೩-೨೦೨೪ ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘವನ್ನು ಗೋಣಿಕೊಪ್ಪಲು ಪೊಲೀಸ್ ಠಾಣೆಯ ಠಾಣಾಧಿಕಾರಿ ರೂಪಾದೇವಿ ಬಿರಾದಾರ್ ದೀಪ