ತಾ೨೬ ರಿಂದ ಜಾನುವಾರುಗಳಿಗೆ ೪ ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಮಡಿಕೇರಿ, ಸೆ.೨೨ : ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಇದೇ ತಾ. ೨೬ ರಿಂದ ಅಕ್ಟೋಬರ್ ೨೫ ರವರೆಗೆ ನಾಲ್ಕನೇ ಸುತ್ತಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ
ನಾಳೆ ವೀರಾಜಪೇಟೆ ಕೊಡವ ಸಮಾಜ ‘ನೂರಾಂಡ್ ನಮ್ಮೆವೀರಾಜಪೇಟೆ, ಸೆ. ೨೨ : ಪಟ್ಟಣದ ಚಿಕ್ಕಪೇಟೆ ಬಳಿ ಇರುವ ಕೊಡವ ಸಮಾಜ ೧೦೦ ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ‘ನೂರಾಂಡ್ ನಮ್ಮೆ’ ಕಾರ್ಯಕ್ರಮ ತಾ. ೨೪ ರಂದು
ಪುಟಾಣಿಯ ಭಕ್ತಿಗೊಲಿದ ಮೂಷಿಕ ಮಡಿಕೇರಿ, ಸೆ. ೨೨; ಭಕ್ತಿಯಿಂದ ದೇವರನ್ನು ಪೂಜಿಸಿದರೆ ದೇವರು., ಅಥವಾ ದೇವರೊಂದಿಗೆ ಇರುವ ಹಾವು, ಗರುಡ, ಸಿಂಹ, ಹುಲಿ ಪ್ರತ್ಯಕ್ಷವಾಗುವುದನ್ನು ಪುರಾಣಗಳಲ್ಲಿ, ಕತೆಗಳಲ್ಲಿ ಓದಿದ್ದೇವೆ., ಪೌರಾಣಿಕ ಧಾರಾವಾಹಿ.,
ಕಾಫಿ ಸಮ್ಮೇಳನದಲ್ಲಿ ಕಾರ್ಮಿಕರ ಕಡೆಗಣನೆಗೆ ಆಕ್ಷೇಪಸೋಮವಾರಪೇಟೆ, ಸೆ.೨೨ : ಬೆಂಗಳೂರಿನಲ್ಲಿ ತಾ. ೨೫ರಿಂದ ೨೮ರವರೆಗೆ ಆಯೋಜನೆಗೊಂಡಿರುವ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಸಮ್ಮೇಳನದಲ್ಲಿ ಬಹುಮುಖ್ಯವಾಗಿ ಉತ್ಪಾದನ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು
ಚೆಟ್ಟಳ್ಳಿಯಲ್ಲಿ ಓಣಂ ಆಚರಣೆಚೆಟ್ಟಳ್ಳಿ, ಸೆ. ೨೨: ಹಿಂದೂ ಮಲಯಾಳ ಸಮಾಜಂ ವತಿಯಿಂದ ೧೫ನೇ ವರ್ಷದ ಓಣಂ ಆಚರಣೆಯನ್ನು ತಾ. ೨೪ರಂದು ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ