ಕೂರ್ಗ್ ಹೋಂಸ್ಟೇ ನೂತನ ಅಧ್ಯಕ್ಷರಾಗಿ ಬೆನ್ ಗಣಪತಿ

ಮಡಿಕೇರಿ, ಅ. ೭ : ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಕೆ. ಭರತ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪಾಲೆಕಂಡ ಬೆನ್ ಗಣಪತಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಇತ್ತೀಚೆಗೆ

ಹಾಕಿ ಟೂರ್ನಿ ಇಂದು ಫೈನಲ್ ಹಣಾಹಣಿ

ಗೋಣಿಕೊಪ್ಪ ವರದಿ, ಅ. ೭ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜನಾಗ್ರಹ ಚಳವಳಿ

ಮಡಿಕೇರಿ, ಅ. ೭: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕೊಡಗು ಜಿಲ್ಲಾ ಮಂಡಳಿಯಿAದ ನಗರದಲ್ಲಿ ಜನಾಗ್ರಹ ಚಳವಳಿ ನಡೆಯಿತು. ಅಜ್ಜಮಾಡ ದೇವಯ್ಯ ವೃತ್ತದಿಂದ ಮೆರವಣಿಗೆಯಲ್ಲಿ