ಆಯುಧ ಪೂಜೋತ್ಸವಕ್ಕೆ ಸಿಂಗಾರಗೊAಡ ಸೋಮವಾರಪೇಟೆ ಪಟ್ಟಣಸೋಮವಾರಪೇಟೆ, ಅ. ೨೨: ಆಯುಧ ಪೂಜೋತ್ಸವಕ್ಕೆ ಸೋಮವಾ ರಪೇಟೆ ಪಟ್ಟಣ ಸಿಂಗಾರಗೊAಡಿದೆ. ಎಲ್ಲೆಡೆ ತಳಿರು ತೋರಣ, ಪ್ರತಿಮೆಗಳ ಅಲಂಕಾರ, ದೀಪಾಲಂಕಾರಗೊAಡಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಂಗಡಿಗಳಲ್ಲಿ ವಿಶೇಷ ಪೂಜೆ,
ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ವೈಭವಗೋಣಿಕೊಪ್ಪ, ಅ. ೨೨: ಗೋಣಿಕೊಪ್ಪ ದಸರಾದಲ್ಲಿ ತಾ. ೨೧ರಂದು ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ 'ಸೈಕ್ಲೋನ್ ಡ್ಯಾನ್ಸ್ ಇನ್ಸಿ÷್ಟಟ್ಯೂಟ್' ನಡೆಸಿಕೊಟ್ಟ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ರಸದೌತಣ ನೀಡಿದವು. ನೃತ್ಯ
ಮಾಸ್ಟರ್ಸ್ ಹಾಕಿಯಲ್ಲಿ ಕೊಡಗಿನವರು ಮಡಿಕೇರಿ, ಅ. ೨೨: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಮಾಸ್ಟರ್ಸ್ ಹಾಕಿ ಲೀಗ್‌ನಲ್ಲಿ ೩೫+ ವಿಭಾಗದಲ್ಲಿ ಕೊಡಗಿನ ಕೂರ್ಗ್ ಮಾಸ್ಟರ್ಸ್ ಮಹಿಳಾ ಹಾಕಿ ತಂಡದವರು ಪಾಲ್ಗೊಂಡಿದ್ದರು. ಶ್ರೀಲಂಕಾ ಮಾಸ್ಟರ್ಸ್,
ದಸರಾ ಕಬಡ್ಡಿ ನಗರಠಾಣೆ ಪೊಲೀಸ್ ತಂಡ ಚಾಂಪಿಯನ್ ಮಡಿಕೇರಿ, ಅ. ೨೨: ದಸರಾ ಉತ್ಸವ ಪ್ರಯುಕ್ತ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾಟದಲ್ಲಿ ಮಡಿಕೇರಿ ನಗರ
ತಿತಿಮತಿಯಲ್ಲಿ ಜೇನುಕುರುಬರ ಕ್ರೀಡೋತ್ಸವ ಸಿದ್ದಾಪುರ, ಅ. ೨೨: ಜೇನುಕುರುಬರ ಮನೆತನದ ಕಕ್ಕೇರಿ ಕುಟುಂಬಸ್ಥರು ತಿತಿಮತಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೫ ದಿನಗಳ ಕ್ರೀಡೋತ್ಸವ ಸಂಭ್ರಮದ ತೆರೆಕಂಡಿದೆ. ಜೇನು ಕುರುಬರ ಯುವಕರ ಅಭಿವೃದ್ಧಿ