ದುರ್ಗಾಷ್ಟಮಿ ಮಹಾಗೌರಿ ದೇವಿಯ ದೇವಿ ಆರಾಧನೆ

ಶನಿವಾರಸಂತೆ, ಅ. ೨೩: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ ನವರಾತ್ರಿಯ ೮ ನೇ ದಿನ ನವದುರ್ಗೆಯರ ದುರ್ಗಾಷ್ಟಮಿ ಸ್ವರೂಪ ಮಹಾಗೌರಿ