ಸಹೋದರತೆ ಸಾಮರಸ್ಯದಿಂದ ಬದುಕು ಸಾಗಿಸಬೇಕು

ಮಡಿಕೇರಿ, ಅ. ೨೫: ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಎಲ್ಲರೂ ಸಹೋದರತೆ ಹಾಗೂ ಸಾಮರಸ್ಯದಿಂದ ಬದುಕು ಸಾಗಿಸುವಂತಾಗಬೇಕೆAದು ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಮತ ವ್ಯಕ್ತಪಡಿಸಿದರು.