ಇಂದು ಕಾವೇರಿ ಚಂಗ್ರಾAದಿ ಪತ್ತಲೋದಿಮಡಿಕೇರಿ, ಅ. ೨೫: ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ಕಾವೇರಿ ಚಂಗ್ರಾAದಿ ಪತ್ತಲೋದಿ ಸಂದರ್ಭ ತಾ.೨೬ರಂದು (ಇಂದು) ಸಂಜೆ ೬ ಗಂಟೆಗೆ ಚೆಟ್ಟಂಗಡ ಕುಟುಂಬದ
ಅದ್ವೆöÊತ್ ಹ್ಯೂಂಡಾಯ್ ಶೋರೂಂ ಉದ್ಘಾಟನೆಗೋಣಿಕೊಪ್ಪಲು, ಅ. ೨೫: ಗೋಣಿಕೊಪ್ಪ ಸಮೀಪದ ಕೈಕೇರಿಯಲ್ಲಿ ನೂತನವಾಗಿ ಅದ್ವೆöÊತ್ ಹ್ಯೂಂಡಾಯ್ ಶೋರೂಂ ಉದ್ಘಾಟನೆ ನೆರವೇರಿತು. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಸಂಸ್ಥೆಯ ಮಾಲೀಕರಾದ ಎಸ್.ವಿ.ಎಸ್.ಡಾ.
ಶ್ರದ್ಧಾಭಕ್ತಿಯಿಂದ ಜರುಗಿದ ವಿಜಯದಶಮಿ ಶನಿವಾರಸಂತೆ, ಅ. ೨೫ : ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಮಂಗಳವಾರ ವಿಜಯದಶಮಿ ಹಬ್ಬದ ಪ್ರಯುಕ್ತ ಶ್ರೀಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ
ಸಿದ್ಧಿಧಾತ್ರಿ ದೇವಿಯ ಆರಾಧನೆಯೊಂದಿಗೆ ಸಂಪನ್ನಗೊAಡ ಮಹಾನವಮಿ ಶನಿವಾರಸಂತೆ, ಅ. ೨೫: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಸೋಮವಾರ ಬೆಳಿಗ್ಗೆ ನವರಾತ್ರಿಯ ೯ನೇ ದಿನ ಮಹಾನವಮಿಯ ದುರ್ಗೆಯ ಒಂಭತ್ತನೇಯ ಅವತಾರ
ಮೀನುಗಾರಿಕೆ ಸಚಿವರ ಭೇಟಿಕುಶಾಲನಗರ, ಅ. ೨೫: ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್. ವೈದ್ಯ ಅವರು ಜಿಲ್ಲೆಗೆ ಆಗಮಿಸಿದ್ದು, ಕುಶಾಲನಗರ ಗಡಿಭಾಗದಲ್ಲಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು