ಚಿತ್ರದುರ್ಗ ನ್ಯಾಯಾಲಯದಿಂದ ಆರೋಪಿ ಪೂವಣ್ಣಗೆ ಶಿಕ್ಷೆ

ಮಡಿಕೇರಿ, ಮಾ. ೧೫: ಚಿತ್ರದುರ್ಗದ ಆರ್. ರವಿ ಬಿದರಿ ಎಂಬವರಿಗೆ ೨೫ ಲಕ್ಷ ರೂಪಾಯಿಗೆ ಚೆಕ್ ನೀಡಿ ಅಮಾನ್ಯವಾದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಎಂ.ಎA. ಪೂವಣ್ಣ ಎಂಬಾತನ

ಆನೆ ಮಾನವ ಸಂಘರ್ಷ ತಡೆಯುವಲ್ಲಿ ರಾಜಕೀಯ ಬೇಡ

ಗೋಣಿಕೊಪ್ಪಲು, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಯ ದಾಳಿಯಿಂದಾಗಿ ಇತ್ತೀಚೆಗೆ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ವಿಷಾದ

ಕ್ಷೀಣಿಸುತ್ತಿದೆ ಕಾವೇರಿ ನದಿ ನೀರಿನ ಮಟ್ಟ

ಚಂದ್ರಮೋಹನ್ ಕುಶಾಲನಗರ, ಮಾ. ೧೪: ಮಾರ್ಚ್ ತಿಂಗಳ ಆರಂಭದಲ್ಲಿಯೇ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ತಿಂಗಳ