ಲಿಚಿ ಬೆಳೆ ಅಭಿವೃದ್ಧಿಪಡಿಸಲು ಕ್ರಮ ಡಾ ಬಿಕಾಸ್ ದಾಸ್ಚೆಟ್ಟಳ್ಳಿ, ಡಿ. ೭: ಆಫ್ ಸೀಸನ್ ಲಿಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಕುರಿತು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು. ಭಾರತೀಯ
ಹುಲಿ ಕಾಡಾನೆ ದಾಳಿ ಬಗ್ಗೆ ಸುಜಾ ಪ್ರಸ್ತಾಪ‘ಶಕ್ತಿ’ ವರದಿ ಉಲ್ಲೇಖ ಮಡಿಕೇರಿ, ಡಿ. ೭: ಜಿಲ್ಲೆಯಲ್ಲಿ ಹುಲಿ ಮತ್ತು ಕಾಡಾನೆ ದಾಳಿ ಹೆಚ್ಚಾಗುತ್ತಿರುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯ ಸುಜಾ ಕುಶಾಲಪ್ಪ ಅವರು ಶೂನ್ಯವೇಳೆಯಲ್ಲಿ
‘ಪೊಮ್ಮಾಲೆ ಕೊಡಗ್’ ‘ಭೀರ್ಯ’ ಚಲನಚಿತ್ರಗಳಿಗೆ ಪ್ರಶಸ್ತಿಮಡಿಕೇರಿ, ಡಿ. ೭: ಎರಡು ಕೊಡವ ಚಲನಚಿತ್ರಗಳಿಗೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಂದಿ ಫಿಲ್ಮ್ ಅವಾರ್ಡ್-೨೦೨೩ರಲ್ಲಿ ‘ಮೆಚ್ಚುಗೆಯ ಚಿತ್ರ’ ಪ್ರಶಸ್ತಿಗಳು ಲಭಿಸಿವೆ. ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್‌ನಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್
ಮಾರ್ಗ ಬದಲಾವಣೆ ಮಡಿಕೇರಿ, ಡಿ. ೭: ಸೋಮವಾರ ಪೇಟೆ ತಾಲೂಕು ಮಸಗೋಡು -ಯಲಕನೂರು-ಕಣಿವೆ ರಸ್ತೆಯ ೨ ಕಿ.ಮೀ. ನಿಂದ ೧೩ ಕಿ.ಮೀ. ರವರೆಗೆ ಡಾಂಬರೀಕರಣ ಮತ್ತು ಆಯ್ದ ಭಾಗಗಳಲ್ಲಿ ಕಾಂಕ್ರೀಟ್
ಕೊಡಗಿನ ಗಡಿಯಾಚೆಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಹತ್ಯೆ ಕಲಬುರಗಿ, ಡಿ. ೭: ಕಲಬುರಗಿ ನಗರದಲ್ಲಿ ಗುರುವಾರ ನ್ಯಾಯಾಲಯಕ್ಕೆ ತೆರಳುತ್ತಿದ್ದ ವಕೀಲರೊಬ್ಬರನ್ನು ಹಾಡಹಗಲೇ ದುಷ್ಕರ್ಮಿಗಳಿಬ್ಬರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ