ವಾಲ್ನೂರು ವ್ಯಾಪ್ತಿಯಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ*ಸಿದ್ದಾಪುರ, ಡಿ. ೧೨ : ವಾಲ್ನೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆ ಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯ ಬೆಳೆಗಾರ ಭುವನೇಂದ್ರ ಎಂಬುವವರ ತೋಟಕ್ಕೆ ದಾಳಿ
ಅಕಾಲಿಕ ಮಳೆಗೆ ಕೊಚ್ಚಿಹೋದ ಅರೆಬಿಕಾ ಹಾಗೂ ಭತ್ತದ ಫಸಲುಚೆಟ್ಟಳ್ಳಿ, ಡಿ. ೧೨: ಚೆಟ್ಟಳ್ಳಿ ಸುತ್ತಲು ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದಾಗಿ ಅರೆಬಿಕಾ ಫಸಲು ಹಾಗೂ ಭತ್ತದ ಕುಯ್ಲಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅರೆಬಿಕಾ ಕಾಫಿಯ
ಫೀಮಾ ಕಾರ್ಯಪ್ಪರಿಗೆ ಭಾರತ ರತ್ನ ಸೇರಿ ಹಲವು ಬೇಡಿಕೆಎಂ.ಎಲ್.ಸಿ. ತೇಜಸ್ವಿನಿಗೌಡ ಪ್ರಸ್ತಾಪ ಮಡಿಕೇರಿ, ಡಿ. ೧೨: ವಿಧಾನ ಪರಿಷತ್ತು ಸದಸ್ಯೆ ಡಾ. ತೇಜಸ್ವಿನಿ ಗೌಡ ಜಿಲ್ಲೆಯ - ವಿವಿಧ ವಿಚಾರದ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಭಾರತೀಯ
ಮಡಿಕೇರಿಯಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಮಡಿಕೇರಿ, ಡಿ. ೧೨: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜನವರಿ ೨೨ ರಂದು ಸೂರ್ಯಾಸ್ತವಾದ ನಂತರ ಪ್ರತಿ ಮನೆಯಲ್ಲಿ ದೀಪ ಬೆಳಗಿ ಮಂತ್ರಾಕ್ಷತೆಗೆ ವಿಶೇಷ ಪೂಜೆ
ನಾಟ್ಯ ಸಂಭ್ರಮ ಜಾದು ಪ್ರದರ್ಶನಕುಶಾಲನಗರ, ಡಿ. ೧೨: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಜಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕುಶಾಲನಗರದಾದ್ಯಂತ ನಾಟ್ಯ ಮಯೂರಿ ನೃತ್ಯ ತಂಡದಿAದ