ಕುಶಾಲನಗರ, ಡಿ. ೧೨: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಜಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕುಶಾಲನಗರದಾದ್ಯಂತ ನಾಟ್ಯ ಮಯೂರಿ ನೃತ್ಯ ತಂಡದಿAದ ನಾಟ್ಯ ಸಂಭ್ರಮ ನಡೆಯಿತು. ನೃತ್ಯಪಟು ಮಂಜು ಭಾರ್ಗವಿ ತಂಡದಿAದ ನೃತ್ಯಗಳು ನಡೆದವು. ನಂತರ ಮ್ಯಾಜಿಕ್ ಸ್ಟಾರ್ ಜಾದುಗಾರ ವಿಕ್ರಂ ಶೆಟ್ಟಿ ಅವರಿಂದ ಮ್ಯಾಜಿಕ್ ಮಾಯೆ ಕಾರ್ಯಕ್ರಮಗಳು ಜರುಗಿದವು.