ಡಾ ಎಚ್ ನರಸಿಂಹಯ್ಯ ಪ್ರಶಸ್ತಿಗೆ ಭಾಜನಕುಶಾಲನಗರ, ಡಿ. ೧೬: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಡಾ. ಎಚ್ ನರಸಿಂಹಯ್ಯ ಪ್ರಶಸ್ತಿಗೆ ಕುಶಾಲನಗರದ ವಿವೇಕಾನಂದ ಕಾಲೇಜು ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ
‘ಕೊಡವರ ಜೀವನಾದರ್ಶ ಸಂಸ್ಕೃತಿಯ ಪ್ರತೀಕವೇ ಐನ್ಮನೆ’ಮಡಿಕೇರಿ, ಡಿ. ೧೬: ಸುಸಂಸ್ಕೃತ ಕೊಡವ ಜನಾಂಗಕ್ಕೆ ಜೀವನಾದರ್ಶ ಮತ್ತು ಸಂಸ್ಕöÈತಿಯ ಪ್ರತೀಕವಾಗಿರುವ ಐನ್‌ಮನೆಯೇ ಆಧಾರ ಸ್ತಂಭವಾಗಿದೆ. ಕೊಡಗಿನ ಐನ್‌ಮನೆಗಳು ಚೇತರಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ
ನಾಳೆ ಸಿಎನ್ಸಿ ತೋಕ್ ನಮ್ಮೆಮಡಿಕೇರಿ, ಡಿ. ೧೬ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಾ. ೧೮ ರಂದು ನಾಪೋಕ್ಲು ಕೊಳಕೇರಿಯ ನೂರಂಬಡ ನಾಡ್‌ನಲ್ಲಿ ನಡೆಯುವ ೧೪ನೇ ವರ್ಷದ “ಗನ್
ಬಲ್ಯಮಂಡೂರು ಗ್ರಾಮಸಭೆಪೊನ್ನಂಪೇಟೆ, ಡಿ. ೧೬ : ಬಲ್ಯಮಂಡೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ತಾ.೨೦ ರಂದು ಬೆಳಿಗ್ಗೆ ೧೧ ಗಂಟೆಗೆ ಚಿಕ್ಕಮಂಡೂರು ದವಸ ಭಂಡಾರ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ
ಇಂದು ಅಖಂಡ ಏಕಾಹ ಭಜನೆಮಡಿಕೇರಿ, ಡಿ. ೧೬ : ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಮಡಿಕೇರಿಯ ಆಂಜನೇಯ ದೇವಾಲಯದಲ್ಲಿ ತಾ.೧೭ ರಂದು (ಇಂದು) ಅಖಂಡ ಏಕಾಹ ಭಜನೆ ನಡೆಯಲಿದೆ. ೧೫ ತಂಡಗಳಿAದ