ಕಾಫಿ ಬೆಳೆ ನಷ್ಟ ಪರಿಹಾರ ಕೇಂದ್ರದೊAದಿಗೆ ವ್ಯವಹಾರಶ್ರೀಮಂಗಲ, ಜ. ೧೭: ಜನವರಿ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಉಂಟಾಗಿರುವ ನಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ಆದಷ್ಟು
ಧಾರ್ಮಿಕ ಕಾರ್ಯಗಳಲ್ಲಿ ಸಮಾಜ ತೊಡಗಿಸಿಕೊಳ್ಳಬೇಕು ಎಸ್ಜಿ ಮೇದಪ್ಪ ಸೋಮವಾರಪೇಟೆ, ಜ. ೧೭: ಸಮೀಪದ ಶಾಂತಳ್ಳಿ ಶ್ರೀಕುಮಾರ ಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆಬಿದ್ದಿತು. ಕಳೆದ ಒಂದು ವಾರಗಳ ಕಾಲ ಹಲವು ಪೂಜಾ ಕೈಂಕರ್ಯಗಳೊAದಿಗೆ
ಹುಲುಕೋಡು ಜಾತ್ರಾ ಮಹೋತ್ಸವ ಸಂಪನ್ನಶನಿವಾರಸAತೆ, ಜ. ೧೭: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲು ಕೋಡು ಗ್ರಾಮದ ೬೦೦ ವರ್ಷಗಳ ಐತಿಹಾಸಿಕ ಶ್ರೀಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಸಂಪನ್ನಗೊAಡಿತು. ಬುಧವಾರ ಬೆಳಿಗ್ಗೆ ೭
ಗಣಗೂರಿನಲ್ಲಿ ಮಿತಿಮೀರಿದ ಕಾಡುಹಂದಿಗಳ ಕಾಟಸೋಮವಾರಪೇಟೆ, ಜ. ೧೭: ಸಮೀಪದ ಗಣಗೂರು ಗ್ರಾಮದಲ್ಲಿ ಕಾಡುಹಂದಿಗಳ ಕಾಟ ಮಿತಿ ಮೀರಿದ್ದು, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಕಳೆದ ಕೆಲ ಸಮಯ ಗಳಿಂದ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡು
ಕೊಂಗಳ್ಳಿ ಶ್ರೀಕುಮಾರಲಿಂಗೇಶ್ವರ ದೊಡ್ಡಯ್ಯನ ಜಾತ್ರಾ ಮಹೋತ್ಸವÀ ಸೋಮವಾರಪೇಟೆ, ಜ. ೧೭: ತಾಲೂಕಿನ ಎಡದಂಟೆ ಸಮೀಪದ ಗೊದ್ದು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ ೩೫೩ನೇ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಶ್ರೀ