ನಿಯಂತ್ರಣ ತಪ್ಪಿ ಬಿದ್ದ ಕಾರು ೮ ಮಂದಿ ಅಪಾಯದಿಂದ ಪಾರು

ಸೋಮವಾರಪೇಟೆ, ಜ. ೧೭: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ ೮ ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು

ರಸ್ತೆ ಅಭಿವೃದ್ಧಿಗೆ ಅರೆಕಾಡು ಹೊಸ್ಕೇರಿ ಗ್ರಾಮಸ್ಥರ ಒತ್ತಾಯ

ಮಡಿಕೇರಿ, ಜ. ೧೭: ಮಡಿಕೇರಿ ತಾಲೂಕಿನ ಅರೆಕಾಡು, ಹೊಸ್ಕೇರಿ, ಅಭ್ಯತ್‌ಮಂಗಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಆದ್ದರಿಂದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತಕ್ಷಣ ಕ್ರಮ

ರಾಷ್ಟಿçÃಯ ಫ್ಲೋರ್ ಬಾಲ್ ಕರ್ನಾಟಕ ತಂಡದಲ್ಲಿ ಸ್ಥಾನ

ಪೊನ್ನಂಪೇಟೆ, ಜ. ೧೭: ಜನವರಿ ೨೬ ರಿಂದ ೨೮ ರವರೆಗೆ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯಲ್ಲಿ ನಡೆಯಲಿರುವ ೧೭ನೇ ರಾಷ್ಟಿçÃಯ ಫ್ಲೋರ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮೂವರು