ರೋಹನ್ ವಿಜಯಿ ಮಡಿಕೇರಿ, ಜ. ೨೭ : ಕೊಡಗಿಗೆ ಜನವರಿ ೨೭ರ ಶನಿವಾರ ಐತಿಹಾಸಿಕ ದಿನ. ರಾಷ್ಟçದ ಹೆಮ್ಮೆಯ ಟೆನ್ನಿಸ್ ತಾರೆ ಕಾವೇರಿ ತವರು ಕೊಡಗಿನವರಾದ ಮಾದಾಪುರ ಗ್ರಾಮದ ಎಂ.
ಆಟೋ ಚಾಲಕನ ಮೇಲೆ ಹಲ್ಲೆ ಬಂಧನ ಸಿದ್ದಾಪುರ, ಜ. ೨೭: ಹಳೇ ವೈಷಮ್ಯ ಹಾಗೂ ಕ್ಷÄಲ್ಲಕ ಕಾರಣಕ್ಕೆ ಆಟೋ ಚಾಲಕರ ನಡುವೆ ಕಲಹ ನಡೆದು ಓರ್ವನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದಡಿಯಲ್ಲಿ ನಾಲ್ವರನ್ನು
ರಾಷ್ಟçಪತಿ ಪದಕ ವೀರಾಜಪೇಟೆ, ಜ. ೨೭: ಗಣರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಷ್ಟçಪತಿ ಪದಕಕ್ಕೆ ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ನಿವಾಸಿ ಬೆಂಗಳೂರಿನಲ್ಲಿ ಸಿಐಡಿ ವಿಭಾಗದಲ್ಲಿ ಡಿವೈಎಸ್ಪಿಯಾಗಿರುವ ಶ್ರೀನಿವಾಸ್ ರಾಜ್ ಬಿ.ಎಸ್.
ಫೀಮಾ ಕಾರ್ಯಪ್ಪ ಜನಿಸಿದ ಮನೆ ಸ್ಮಾರಕವಾಗಿ ಪರಿವರ್ತನೆಗೊಳ್ಳಲಿಶನಿವಾರಸಂತೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಪುಟ್ಟ ಪಟ್ಟಣ. ಪಟ್ಟಣ ಪುಟ್ಟದಾದರೂ ಹೆಸರೂ ಮಾತ್ರ ವಿಶ್ವವ್ಯಾಪಿ ಎಂದರೆ ಅತಿಶಯೋಕ್ತಿಯಾಗಲಾರದು. ಹೇಗೆ ಎಂದಿರಾ? ಸ್ವತAತ್ರ ಭಾರತದ ಪ್ರಥಮ ದಂಡನಾಯಕರಾಗಿ ದೇಶ ರಕ್ಷಣೆಯ
ಡಿಸಿಸಿ ಬ್ಯಾಂಕ್ನ ೨೪ನೇ ಶಾಖೆ ಉದ್ಘಾಟನೆ ಭಾಗಮಂಡಲ, ಜ. ೨೭: ಯಾವುದೇ ಖಾಸಗಿ ಅಥವಾ ರಾಷ್ಟಿçÃಕೃತ ಬ್ಯಾಂಕ್ ಗಳಲ್ಲಿರುವ ಸೌಲಭ್ಯಗಳಿಗೆ ಕಡಿಮೆ ಇಲ್ಲದಂತೆ ಸಹಕಾರ ಕೇಂದ್ರ ಬ್ಯಾಂಕಿನ ಶಾಖೆಗಳಲ್ಲಿ ಸೌಲಭ್ಯಗಳನ್ನು ಅನುಷ್ಠಾ ನಕ್ಕೆ ತಂದಿದ್ದೇವೆ