ಅರಿವು ಕಾರ್ಯಕ್ರಮ ವೀರಾಜಪೇಟೆ, ಮಾ. ೨೨: ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ಸಂಘರ್ಷ ಸಮಿತಿ ಅಣ್ಣಯ್ಯ ಬಣದ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಸಾರ್ವಜನಿಕರು
ಕಣಿವೆಯಲ್ಲಿ ರಥೋತ್ಸವಕ್ಕೆ ಸಿದ್ಧತೆ ಕೂಡಿಗೆ, ಮಾ. ೨೨: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯ ಮೇಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ತಾ.
ಕಾಡ್ಲಯ್ಯಪ್ಪ ದೇವಾಲಯ ರಸ್ತೆ ಉದ್ಘಾಟನೆ ಗೋಣಿಕೊಪ್ಪಲು, ಮಾ. ೨೨: ರೂ. ೧೫ ಲಕ್ಷ ವೆಚ್ಚದಲ್ಲಿ ಡಾಂಬರೀಕರಣಗೊAಡ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲಯ್ಯಪ್ಪ ದೇವಾಲಯಕ್ಕೆ ತೆರಳುವ ರಸ್ತೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ,
ಸಾಗರ ತೀರದ ದೇಶಗಳ ತೀರದ ಸಮರ ಕೊಡಗು ಪ್ರವಾಸೋದ್ಯಮಕ್ಕೆ ಅನಿಲ ಬೆಂಕಿಯ ಬರ ಅನಿಲ್ ಹೆಚ್.ಟಿ. ಮಡಿಕೇರಿ, ಮಾ. ೨೨: ಎಲ್ಲಿಯೋ ನಡೆಯುತ್ತಿರುವ ಯುದ್ದ.. ಎಲ್ಲೆಲ್ಲಿಯೂ ಸಮಸ್ಯೆ. ಸಪ್ತಸಾಗರದಾಚೆ ನಡೆಯುತ್ತಿರುವ ಸಮರದಿಂದ ಇಲ್ಲಿ ಸಮಸ್ಯೆಯಾಗದು ಎಂದು ನಂಬಿಕೊAಡಿದ್ದವರಿಗೆ ಅದನ್ನು ಸುಳ್ಳು ಮಾಡುವಂತೆ ಅಡುಗೆ
ಹಕ್ಕಿಗೊಂದು ಗುಟುಕು ಅಭಿಯಾನ ಸೋಮವಾರಪೇಟೆ, ಮಾ. ೨೨: ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಕೊರತೆ ಎದುರಾಗುತ್ತಿರುವುದನ್ನು ಮನಗಂಡು, ನಾವು ಪ್ರತಿಷ್ಠಾನ ವತಿಯಿಂದ ೫ನೇ ವರ್ಷದ “ಹಕ್ಕಿಗೊಂದು