ಶಾಸಕರಿಗೆ ಪ್ರಶ್ನಾಪತ್ರ ಬಿಜೆಪಿಯ ಪ್ರಚಾರದ ಗಿಮಿಕ್ಮಡಿಕೇರಿ, ಫೆ. ೧೨: ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ಏನು ಎಂದು ಬಿಜೆಪಿ ವೀರಾಜಪೇಟೆ ಶಾಸಕರಿಗೆ ಪ್ರಶ್ನಾಪತ್ರ ನೀಡಿರುವುದು ಬಿಜೆಪಿಯ ಪ್ರಚಾರದ ಗಿಮಿಕ್ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ
ಕೆಂಬಟ್ಟಿ ಕ್ರಿಕೆಟ್ ಕಪ್ ಅರಮೇರಿ ಚಾಂಪಿಯನ್ ಜೋಡುಬೀಟಿ ರನ್ನರ್ಸ್ಪೊನ್ನಂಪೇಟೆ, ಫೆ. ೧೨: ಪೊನ್ನಂಪೇಟೆ ಸಮೀಪದ ಜೋಡುಬೀಟಿ ನೆಹರು ನಗರ ಡೈಮಂಡ್ ಸ್ಟಾರ್ಸ್ ತಂಡದ ವತಿಯಿಂದ ಮೂರ್ನಾಡುವಿನ ಬಾಚೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಂಬಟ್ಟಿ ಕಪ್
ಅಕಾಡೆಮಿ ಪಟ್ಟ ಬಹುತೇಕ ನಿರ್ಣಾಯಕ ಹಂತದತ್ತ ಮಡಿಕೇರಿ, ಫೆ. ೧೨: ಸಾಕಷ್ಟು ಕುತೂಹಲ ಕೆರಳಿಸಿರುವ ಕೊಡಗು ಜಿಲ್ಲೆಗೆ ಸಂಬAಧಿಸಿದAತಿರುವ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಇದೀಗ
ಬಗರ್ಹುಕುಂ ಸಮಿತಿಗೆ ನೇಮಕಮಡಿಕೇರಿ, ಫೆ. ೧೨: ಸೋಮವಾರಪೇಟೆ ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಿ ಕಂದಾಯ ಇಲಾಖೆಯ ಪೀಠಾಧಿಕಾರಿ ಮುತ್ತುರಾಜು ಆದೇಶಿಸಿದ್ದಾರೆ. ಅಧ್ಯಕ್ಷರಾಗಿ ಮಡಿಕೇರಿ ಶಾಸಕ ಡಾ. ಮಂಥರ್
ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ‘ಕೆಡ್ಡಸ’ ಹಬ್ಬ ಆಚರಣೆ ಮುಳ್ಳೂರು, ಫೆ. ೧೨: ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಸಂಗಯ್ಯನಪುರ ಗ್ರಾಮದಲ್ಲಿರುವ ಅರೆಭಾಷೆ ಗೌಡ ಸಮಾಜ ಸಭಾಂಗಣದಲ್ಲಿ ‘ಕೆಡ್ಡಸ’ ಸಾಂಪ್ರದಾಯಕ ಹಬ್ಬವನ್ನು ಆಚರಿಸಲಾಯಿತು. ಕೆಡ್ಡಸ ಹಬ್ಬವನ್ನು