ಇಸ್ಪೀಟ್ ದಂಧೆ ಕಡಿವಾಣಕ್ಕೆ ಆಗ್ರಹಕುಶಾಲನಗರ, ಫೆ. ೧೩ : ಕುಶಾಲನಗರ ತಾಲೂಕು ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಅಕ್ರಮ ಇಸ್ಪೀಟ್ ಅಡ್ಡೆಗಳು ನಡೆಯುತ್ತಿರುವುದಾಗಿ ಸ್ಥಳೀಯ ಪ್ರಮುಖರಾದ ವಿಪಿ ಶಶಿಧರ್ ಆರೋಪಿಸಿದರು. ಕುಶಾಲನಗರ ಪತ್ರಿಕಾ ಭವನದಲ್ಲಿ
ದುರ್ಗಾಭಗವತಿ ದೇವಾಲಯ ಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಫೆ. ೧೩: ತಾಳತ್ತಮನೆ ಶ್ರೀ ದುರ್ಗಾ ಭಗವತಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಿಸಿರುವ ಶಿಲಾ ಮಹಾದ್ವಾರದ ಲೋಕಾರ್ಪಣೆ ತಾ.೧೨ರಂದು ನಡೆಯಿತು. ತಾ.೧೧ರ ಸಂಜೆಯಿAದಲೇ
ಯುಕೊ ಸಂಘಟನೆಯಿAದ ಬೇದ ಚಂಗ್ರಾAದಿ ಆಚರಣೆ ಮಡಿಕೇರಿ, ಫೆ. ೧೩: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯನವರ ಗದ್ದೆಯಲ್ಲಿ ಯುಕೊ ಸಂಘಟನೆಯ ವತಿಯಿಂದ ೫ ನೇ ವರ್ಷದ ಬೇದ ಚಂಗ್ರಾAದಿಯ ಆಚರಣೆ
ಸಂವಿಧಾನ ಜಾಗೃತಿ ಜಾಥಾಮಡಿಕೇರಿ, ಫೆ. ೧೩: ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಭಾರತೀಯ ಸಂವಿಧಾನದ ಬಗ್ಗೆ ಸರ್ವರಲ್ಲೂ ಅರಿವು ಹಾಗೂ ಜಾಗೃತಿ ಮೂಡಿಸುವ ಸಂಬAಧ ರಾಜ್ಯ
ಅನುದಾನ ಕೊರತೆಯಿಂದ ಅಪೂರ್ಣ ಸ್ಥಿತಿಯಲ್ಲಿರುವ ಕಾಲೂರಿನ ಬಾರಿಬೆಳ್ಳಚ್ಚು ಸೇತುವೆ ಮಡಿಕೇರಿ, ಫೆ. ೧೨ : ೨೦೧೮ರಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ ಮರುನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಳ್ಳದೆ ಜನ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಅಪೂರ್ಣಗೊಂಡ