ಕೊಡವ ತಕ್ಕ್ ಎಳ್ತ್ಕಾರಡ ಕೂಟದಿಂದ ಪುಸ್ತಕ ಬಿಡುಗಡೆಸಾಂಸ್ಕೃತಿಕ ಸ್ಪರ್ಧೆ- ಪ್ರದರ್ಶನ ಶ್ರೀಮಂಗಲ, ಫೆ. ೧೪: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ರೋಟರಿ ಸಂಸ್ಥೆ ವೀರಾಜಪೇಟೆಯ ಜಂಟಿ ಆಶ್ರಯದಲ್ಲಿ ೧೭ರಂದು ಪೂರ್ವಾಹ್ನ ೧೦ ಗಂಟೆಗೆ ವೀರಾಜಪೇಟೆಯಲ್ಲಿರುವ
ನಾಳೆಯಿಂದ ಅಂಬಟ್ಟಿ ಮಖಾಂ ಉರೂಸ್ಪೊನ್ನಂಪೇಟೆ, ಫೆ. ೧೪: ವೀರಾಜಪೇಟೆ ಸಮೀಪದ ಅಂಬಟ್ಟಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೇಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಜಾತಿ, ಮತ ಭೇದವಿಲ್ಲದೆ ವರ್ಷಂಪ್ರತಿ ನಡೆಯುವ
ಅಂರ್ರಾಷ್ಟಿçÃಯ ಸ್ಪರ್ಧೆಗೆ ಆಯ್ಕೆಮಡಿಕೇರಿ, ಫೆ. ೧೪: ಸ್ಪೋರ್ಟ್ಸ್ ಅಂಡ್ ಡ್ಯಾನ್ಸ್ ಚಾಂಪಿ ಯನ್‌ಶಿಪ್ ಸಂಸ್ಥೆ ವತಿಯಿಂದ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟç ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆಯ ಭವಿತ್ ದ್ವಿತೀಯ
ಪಾಲಿಬೆಟ್ಟ ಉರೂಸ್ನಲ್ಲಿ ಪಾಲ್ಗೊಂಡ ಭಕ್ತ ಸಮೂಹಪಾಲಿಬೆಟ್ಟ, ಫೆ. ೧೪: ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್ ಸಮಾರೋಪ ಸಮಾರಂಭದ ಸರ್ವ ಧರ್ಮ
ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ ಕುಶಾಲನಗರ, ಫೆ. ೧೪: ಜ್ಞಾನವ್ಯಾಪಿ ಮಂದಿರದ ವಿಚಾರದಲ್ಲಿ ರಾಮನಗರದ ವಕೀಲರೊಬ್ಬರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದನ್ನು ವಿರೋಧಿಸಿ ಮತ್ತು ಈ ಸಂಬAಧ ವಕೀಲರುಗಳ ಮೇಲೆ