ವನ್ಯಜೀವಿ ಉತ್ಪನ್ನಗಳನ್ನು ಹಿಂದಿರುಗಿಸಲು ಗಡುವು

ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳಿಗೆ ಬಳಸಲ್ಪಡಲಾಗುತಿತ್ತು. ಇದು ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಧಾರ್ಮಿಕ ಆಚರಣೆಯ ಭಾಗ ಕೊಡಗಿನಲ್ಲಿ ಈ ಹಿಂದೆ ಬೇಟೆಯಾಡಲ್ಪಟ್ಟ ಹಾಗೂ ಸಹಜ ಸಾವಿಗೀಡಾದ ಕಡವೆ, ಜಿಂಕೆ, ಕಾಡುಕೋಣ,

ಸದ್ಯದಲ್ಲೇ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ ‘ಬ್ರೆöÊನ್ಹೆಲ್ತ್ ಕ್ಲಿನಿಕ್’

ವರದಿ : ಉಜ್ವಲ್ ಮಡಿಕೇರಿ, ಫೆ. ೧೪: ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಕರ್ನಾಟಕ ಸರ್ಕಾರದ ಮೂಲಕ ‘ಕರ್ನಾಟಕ ಬ್ರೆöÊನ್ ಹೆಲ್ತ್ ಇನಿಷಿಯೇಟಿವ್’ ಎಂಬ ಯೋಜನೆ ಯನ್ನು ಜಾರಿಗೆ ತಂದಿದ್ದು,

ಹೆಚ್ಎಸ್ಆರ್ಪಿ ಅಳವಡಿಕೆ ದಿನಾಂಕ ವಿಸ್ತರಿಸಿದ ರಾಜ್ಯ ಸರಕಾರ

ಬೆಂಗಳೂರು, ಫೆ. ೧೪: ಹೆಚ್.ಎಸ್.ಆರ್.ಪಿ. ಹೆಸರಲ್ಲಿ ಆನ್‌ಲೈನ್ ವಂಚನೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ವಾಹನಗಳಿಗೆ ಹೆಚ್.ಎಸ್. ಆರ್.ಪಿ. ಅಳವಡಿಸಿ ಕೊಳ್ಳುವ ಅಂತಿಮ ದಿನಾಂಕವನ್ನು ವಿಸ್ತರಣೆ