೭ ವರ್ಷ ಕಳೆದರೂ ಉಪಯೋಗಕ್ಕೆ ಬಾರದ ಅತಿಥಿಗೃಹ ಕಾಡು ಪಾಲಾದ ಸರ್ಕಾರಿ ಕಟ್ಟಡ *ಸಿದ್ದಾಪುರ, ಫೆ. ೧೫: ಕೊಡಗು ಜಿಲ್ಲೆಯಲ್ಲಿ ಯೋಜನೆಗಳು ರೂಪು ಗೊಳ್ಳುತ್ತವೆ, ಕಾಮಗಾರಿಗಳು ಆರಂ ಭಗೊಳ್ಳುತ್ತವೆ. ಆದರೆ ಪೂರ್ಣ ಗೊಳ್ಳುವುದಿಲ್ಲ, ಇದೇ ಕಾರಣಕ್ಕೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಮಸೀದಿ ದರ್ಗಾ ಮದರಸಗಳ ರಕ್ಷಣೆಗೆ ಆಗ್ರÀಹ ಮಡಿಕೇರಿ, ಫೆ. ೧೫: ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಾದ ಮಸೀದಿ, ದರ್ಗಾ, ಮದರಸಗಳನ್ನು ರಕ್ಷಣೆ ಮಾಡಬೇಕು ಎಂಬ ಆಗ್ರಹದೊಂದಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಸ್ಲಿಂ ಜಮಾಅತ್‌ಗಳ ಒಕ್ಕೂಟದ ವತಿಯಿಂದ
ವನ್ಯಪ್ರಾಣಿಗಳ ಉತ್ಪನ್ನ ಹಿಂದಿರುಗಿಸುವ ವಿಚಾರಮಡಿಕೇರಿ, ಫೆ. ೧೫: ವನ್ಯಪ್ರಾಣಿಗಳ ಉತ್ಪನ್ನವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸುವ ವಿಚಾರದಲ್ಲಿ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗೊಂದಲ ಪರಿಹಾರಕ್ಕೆ ಶ್ರಮಿಸ ಲಾಗುವುದು ಎಂದು
ಜನಪರ ನಿರ್ಧಾರ ಅಗತ್ಯ ಜಿಲ್ಲಾ ಒಕ್ಕಲಿಗರ ಸಂಘ ಮಡಿಕೇರಿ, ಫೆ. ೧೫: ಜನರ ಬಳಿ ಇರುವ ಪಾರಂಪರಿಕ ಅರಣ್ಯ ವಸ್ತುಗಳನ್ನು ಏಪ್ರಿಲ್ ತಿಂಗಳೊಳಗೆ ಸರ್ಕಾರದ ಅಧೀನಕ್ಕೆ ಒಪ್ಪಿಸಬೇಕು ಎನ್ನುವ ಅರಣ್ಯ ಇಲಾಖೆಯ ಆದೇಶ ಆತಂಕವನ್ನು ಸೃಷ್ಟಿಸಿದ್ದು,
ಫ್ಯಾನ್ಸಿ ಮುತ್ತಣ್ಣಗೆ ದತ್ತಿ ಪ್ರಶಸ್ತಿಮಡಿಕೇರಿ, ಫೆ. ೧೫: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ಸತ್ಯವತಿ ವಿಜಯರಾಘವ ಚಾರಿಟೆಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಬರಹಗಾರರಾದ ಕೊಡಗು ಜಿಲ್ಲೆಯ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ