ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ ಮಡಿಕೇರಿ, ಫೆ. ೧೬: ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ನಗರದ ರಾಜಾಸೀಟ್ ಉದ್ಯಾನವನದಲ್ಲಿ ನಡೆಯಿತು. ನಗರದ ಯೋಗ ಕೇಂದ್ರಗಳಾದ ಮಾರ್ನಿಂಗ್ ಸ್ಟರ‍್ಸ್, ಪತಂಜಲಿ ಯೋಗ ಶಿಕ್ಷಣ
ಬಸ್ ಮತ್ತು ಲಾರಿ ನಡುವೆ ಅಪಘಾತ ಮಡಿಕೇರಿ, ಫೆ. ೧೬: ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ೨ನೇ ಮೊಣ್ಣಂಗೇರಿಯಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತ ಪರಿಣಾಮ ಎರಡು ವಾಹನಗಳು ಜಖಂಗೊAಡು
ಸರಣಿ ಕಳ್ಳತನ ಪ್ರಕರಣ ಮತ್ತೋರ್ವನ ಪತ್ತೆ ಮಡಿಕೇರಿ, ಫೆ. ೧೬: ಸುಂಟಿಕೊಪ್ಪದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾ. ೨೮ ರಂದು ಬೆಳಿಗ್ಗೆ ಸುಂಟಿಕೊಪ್ಪದ ಕೆ.ಎಂ. ಹಸೈನಾರ್ ಎಂಬವರಿಗೆ ಸೇರಿದ
ಜಾತಿ ಪ್ರಮಾಣ ಪತ್ರ ಅಮಾನ್ಯಕುಶಾಲನಗರ, ಫೆ. ೧೬: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿವಂಗತ ಎಸ್.ಎನ್. ರಾಜಾರಾವ್ ಅವರಿಗೆ ಸೋಮವಾರಪೇಟೆ ತಹಶೀಲ್ದಾರ್ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣ
ಅತ್ಯಾಚಾರ ಆತ್ಮಹತ್ಯೆ ಪ್ರಕರಣ ಆರೋಪಿ ಬಂಧನಮಡಿಕೇರಿ, ಫೆ. ೧೬: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದು ಬಳಿಕ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.