ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭಮಡಿಕೇರಿ, ಫೆ. ೧೬: ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐ.ಎಸ್.ಎಫ್. ಮತ್ತು ಐ.ಇ.ಇ.ಇ. ಸಂಸ್ಥೆಯ ಸಹಯೋಗದಿಂದ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಲಾಯಿತು. ಇದರ ಉದ್ಘಾಟನೆಯನ್ನು ಇತ್ತೀಚೆಗೆ ಸಂಸ್ಥೆಯ
ನಾಗರ ಹಾವಿನ ರಕ್ಷಣೆ ಅಮ್ಮತ್ತಿ, ಫೆ. ೧೬: ಜೆಸಿಬಿಯಲ್ಲಿ ಮಣ್ಣು ಕೆಲಸ ನಿರ್ವಹಿಸುತಿದ್ದ ಸಂದರ್ಭ ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡು ನರಳುತಿದ್ದ ನಾಗರ ಹಾವನ್ನು ಅಮ್ಮತ್ತಿಯ ಸ್ನೇಕ್ ರೆಸ್ಕೂö್ಯ ತಂಡದವರು ರಕ್ಷಿಸಿ
ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವನಾಪೋಕ್ಲು, ಫೆ. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದ ಕೂರುಳಿ ಸುಭಾಷ್‌ನಗರ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿ ಕೋತ್ಸವವನ್ನು ಕೂರುಳಿ ಸುಭಾಷ್ ನಗರ
ಲೋಕಾಯುಕ್ತ ಅಧಿಕಾರಿಗಳಿಂದ ದೂರು ಅರ್ಜಿ ಸ್ವೀಕಾರಸೋಮವಾರಪೇಟೆ, ಫೆ. ೧೬: ಇಲ್ಲಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು. ಲೋಕಾಯುಕ್ತ ಡಿ.ವೈ.ಎಸ್.ಪಿ., ಎಂ.ಎಸ್. ಪವನ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ದೂರು
ಕೂಡಿಗೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ನೀರು ಸಂಗ್ರಹ ಕುಸಿತಕೂಡಿಗೆ, ಫೆ. ೧೬: ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆ ಬರದ ಹಿನ್ನೆಲೆಯಲ್ಲಿ ಮತ್ತು ಅತಿಯಾದ ಬಿಸಿಲಿನ ತಾಪದಿಂದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಕೆರೆಕಟ್ಟೆಗಳಲ್ಲಿ ನೀರಿನ