ವಿದ್ಯುತ್ ಅವಘಡ ಸಾರ್ವಜನಿಕರಲ್ಲಿ ಮನವಿ ಮಡಿಕೇರಿ, ಫೆ. ೧೭: ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳಲ್ಲಿಯ ಮರಗಿಡಗಳ ಮಧ್ಯದಲ್ಲಿ ಹಾದು ಹೋಗಿದು,್ದ ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ ಕಂಬಗಳು ಬಾಗಿ,
ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಔಷಧಿ ಒದಗಿಸಲು ಆಗ್ರಹ ಮಡಿಕೇರಿ, ಫೆ. ೧೭: ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳು ಹಾಗೂ ಔಷಧಿಗಳ ಕೊರತೆ ಕಂಡುಬರುತ್ತಿದ್ದು, ಕೂಡಲೇ ಸಿಬ್ಬಂದಿಗಳ ನೇಮಕಾತಿಯೊಂದಿಗೆ ಅಗತ್ಯ ಔಷಧಿಗಳನ್ನು ಒದಗಿಸಬೇಕೆಂದು ಬಹುಜನ
ಗ್ಯಾರಂಟಿ ಯೋಜನೆಗಳ ಮುಂದುವರಿಕೆಯೊAದಿಗೆ ರಾಜಸ್ವ ಕೊರತೆಯ ರಾಜ್ಯ ಬಜೆಟ್ ಮಂಡನೆಬೆAಗಳೂರು ಫೆ. ೧೬: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೪-೨೫ ನೇ ಬೃಹತ್ ಗಾತ್ರದ ಕರ್ನಾಟಕ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. ರಾಜ್ಯ ಬಜೆಟ್ನಲ್ಲಿ ಈ ಬಾರಿ
ರಾಜ್ಯ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಒಂದಷ್ಟುಮಡಿಕೇರಿ, ಫೆ. ೧೬: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಒಂದಷ್ಟು ಯೋಜನೆಗಳನ್ನು ಪ್ರಕಟಿಸಲಾಗಿದೆ.
ನಿಗದಿಗೊಂಡ ಚುನಾವಣೆ ಮುಂದೂಡುವ ಹುನ್ನಾರ ಗೋಣಿಕೊಪ್ಪಲು, ಫೆ.೧೬: ಕಳೆದ ನಾಲ್ಕು ತಿಂಗಳಿನಿAದ ಹಲವು ನೆಪಗಳನ್ನು ನೀಡುತ್ತ ನಿಗದಿತ ಸಮಯದಲ್ಲಿ ನಡೆಯಬೇಕಾದ ಚುನಾವಣೆಯನ್ನು ಮುಂದೂಡುತ್ತ ಬಂದಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಹುದಿಕೇರಿ ಕೃಷಿ ಪತ್ತಿನ