ವ್ಯವಸ್ಥಿತವಾಗಿ ನೀರು ಪೂರೈಕೆಗೆ ನಿರ್ಧಾರಕೂಡಿಗೆ, ಫೆ. ೨೩: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ
ಗುರುದಿ ಪೂಜಾ ಮಹೋತ್ಸವಗೋಣಿಕೊಪ್ಪ ವರದಿ, ಫೆ. ೨೩: ಪೊನ್ನಂಪೇಟೆ ಎ.ಆರ್.ಎಸ್. ಫಾರಂ ಸಮೀಪ ಇರುವ ಭಗವತಿ, ವಿಷ್ಣು, ಗುಳಿಗ ದೇವರ ವಾರ್ಷಿಕ ಗುರುದಿ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ವಿಷ್ಣು,
ಡಾ ಬಿಆರ್ ಅಂಬೇಡ್ಕರ್ ಶ್ರೇಷ್ಠ ಮಾನವತಾವಾದಿ ದಾರ್ಶನಿಕ ಕೆ ರಾಮರಾಜನ್ಮಡಿಕೇರಿ, ಫೆ. ೨೩: ಇಡೀ ವಿಶ್ವದಲ್ಲಿ ಭಾರತವು ಶ್ರೇಷ್ಠ ಸಂವಿಧಾನವನ್ನು ಹೊಂದಿದ್ದು, ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ
ಕಮಟೆ ಮಹಾದೇವರ ವಾರ್ಷಿಕೋತ್ಸವ ಆರಂಭಗೋಣಿಕೊಪ್ಪ ವರದಿ, ಫೆ. ೨೩: ಮಾಯಮುಡಿ ಗ್ರಾಮದ ಕಮಟೆ ಮಹಾದೇವರ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೨೪ ರಂದು ದೊಡ್ಡ ಹಬ್ಬ ಜರುಗಲಿದೆ. ಮಂಗಳವಾರ ರಾತ್ರಿ ಕೊಡಿಮರ ನಿಲ್ಲಿಸುವ ಅಚರಣೆ
ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮಕೂಡಿಗೆ, ಫೆ. ೨೩: ಇಲ್ಲಿಗೆ ಸಮೀಪದ ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ