‘ದೇಶದ ಅರ್ಥ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯ’

ಕೂಡಿಗೆ, ಫೆ. ೨೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ

ತಾ ೨೮ ರಂದು ವಿಜ್ಞಾನ ದಿನಾಚರಣೆ

ಮಡಿಕೇರಿ, ಫೆ. ೨೩: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಇಂಡಿಜೀನಿಯಸ್ ಟೆಕ್ನಾಲಜೀಸ್ ಫಾರ್ ಸೊಸೈಟಲ್ ಡೆವಲಪ್‌ಮೆಂಟ್ ಎಂಬ ವಿಷಯ ಕುರಿತು ತಾ.೨೮ ರಂದು ರಾಷ್ಟಿçÃಯ ವಿಜ್ಞಾನ

ಪ್ರಥಮ ವರ್ಷದ ವಿದ್ಯಾಥಿಮಡಿಕೇರಿ

ಫೆ. ೨೩: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಎಂ.ಬಿ.ಎ. ಹಾಗೂ ಎಂ.ಟೆಕ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ.ಸಿ.ಇ. ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭಕ್ಕೆ ವಿದ್ಯಾರಶ್ಮಿ ಸಮೂಹ

ಎಸ್ವೈಎಸ್ ಎಸ್ಎಸ್ಎಫ್ನಿಂದ ರಕ್ತದಾನ ಶಿಬಿರ

ಸೋಮವಾರಪೇಟೆ, ಫೆ. ೨೩: ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್ ಸೋಮವಾರಪೇಟೆ ಸರ್ಕಲ್ ನೇತೃತ್ವದಲ್ಲಿ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ವೀರಾಜಪೇಟೆ ಅರಣ್ಯ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇಲ್ಲ

ಶರಣಬಸಪ್ಪ ಮಾಹಿತಿ ಕುಶಾಲನಗರ, ಫೆ. ೨೩: ವೀರಾಜಪೇಟೆ ವಿಭಾಗದಲ್ಲಿ ಅರಣ್ಯದ ನಡುವೆ ಪ್ರಾಕೃತಿಕವಾಗಿ ತೊರೆಗಳು ಹರಿಯುತ್ತಿರುವ ಕಾರಣ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಂಬAಧ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಿಲ್ಲ