ಕಾಡಾನೆ ದಾಳಿಗೆ ವ್ಯಕ್ತಿ ಬಲಿಮಡಿಕೇರಿ, ಮಾ. ೩: ಅನೆದಾಳಿಗೆ ತುತ್ತಾಗಿ ವೃದ್ಧನೋರ್ವ ಪ್ರಾಣಕಳೆದು ಕೊಂಡ ಘಟನೆ ನಗರದ ಹೊರವಲಯದ ನಿಶಾನಿ ಬೆಟ್ಟದಲ್ಲಿ ನಡೆದಿದೆ. ೨ನೇ ಮೊಣ್ಣಂಗೇರಿ ನಿವಾಸಿ ಕುಡಿಯರ ಅಪ್ಪಚ್ಚ (೫೮) ಮೃತ
ಕಾಡಿನಲ್ಲಿ ಬಿಸಿಲಿನ ತಾಪ ನೀರಿಗಾಗಿ ನಾಡಿನತ್ತ ಪ್ರಾಣಿಗಳುವಿಶೇಷ ವರದಿ: ಎಸ್.ಎಂ ಮುಬಾರಕ್ ಸಿದ್ದಾಪುರ, ಮಾ. ೩ : ಬಿಸಿಲಿನ ತಾಪಮಾನದಿಂದ ಕಾಡಿನಲ್ಲಿ ನೀರು ಆಹಾರ ಇಲ್ಲದೆ ಪರಿತಪಿಸುತ್ತಿರುವ ಪ್ರಾಣಿಗಳು ನಾಡಿನತ್ತ ಮುಖ ಮಾಡಿ ಕಾಫಿ ತೋಟಗಳಲ್ಲಿ
ಕೊಡಗಿನ ಗಡಿಯಾಚೆಸ್ಫೋಟ ಪ್ರಕರಣ-ಎನ್.ಐ.ಎ. ತನಿಖೆಗೆ ನೀಡುವ ಚಿಂತನೆ ಬೆAಗಳೂರು, ಮಾ. ೩: ಅಗತ್ಯ ಬಿದ್ದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ರಾಷ್ಟಿçÃಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸುವ ಕುರಿತು ಸರ್ಕಾರ
ನಂಗೊAದು ಶಕ್ತಿ ಪೇಪರ್ ಕೊಡಿನ್ಯಾಯಪಾಲನೆ ನಮ್ಮ ಯುಕ್ತಿ - ನ್ಯಾಯದರ್ಶನ ನಮ್ಮ ಶಕ್ತಿ... ಹೀಗೊಂದು ಅದ್ಭುತ ವಾಕ್ಯ ‘ಶಕ್ತಿ’ಯ ಟ್ಯಾಗ್‌ಲೈನ್ ಆಗಿ ಕಂಗೊಳಿಸಿದ್ದು ಹೇಗೆ? ‘ಶಕ್ತಿ’ಯ ಸ್ಥಾಪಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರನ್ನು ಕೆಲವು
ಪದಾಧಿಕಾರಿಗಳ ಆಯ್ಕೆಮಡಿಕೇರಿ ಮಾ. ೩: ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ನಗರ ಮಂಡಲಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.