ಮೈದಾನ ಪುನಶ್ಚೇತನಕ್ಕೆ ರೂ ೨ ಕೋಟಿ

ವೀರಾಜಪೇಟೆೆ, ಮಾ. ೧೫: ಸೇನೆ ಹಾಗೂ ಹಾಕಿ ಕೊಡಗಿನ ಜನರ ರಕ್ತದಲ್ಲಿಯೇ ಬಂದಿದೆ. ಗ್ರಾಮೀಣ ಮಟ್ಟದಲ್ಲಿ ಹಾಕಿಗೆ ಪ್ರೋತ್ಸ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಯಲ್ಲಿ ಮೈದಾನ ಪುನಶ್ಚೇತನಕ್ಕಾಗಿ

ನಿಗದಿತ ದಿನದಂದು ಡಿಸಿಸಿ ಬ್ಯಾಂಕ್ ಚುನಾವಣೆ

ಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ಪೂರ್ವ ನಿಗದಿಯಂತೆ ತಾ. ೧೭ರ ಭಾನುವಾರದಂದೇ ನಡೆಯಲಿದೆ. ನಿಗದಿಯಾಗಿದ್ದ ಚುನಾವಣೆಯನ್ನು ಲೋಕಸಭಾ

ಅನ್ಯಬಳಕೆಗೆ ನೀರು ನಿಷೇಧ ಆದೇಶ ರೈತ ಸಂಘದಿAದ ಪ್ರತಿಭಟನೆ

ಮಡಿಕೇರಿ, ಮಾ. ೧೫: ನದಿ ಹಾಗೂ ನದಿಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ವಿರೋಧಿಸಿ ಕೊಡಗು ಜಿಲ್ಲಾ ರೈತ ಸಂಘ ನಗರದ ಜಿಲ್ಲಾಡಳಿತ

ಆಡಳಿತಾರೂಢ ಸದಸ್ಯರ ನಿರ್ಗಮನ ನಡುವೆ ನಗರಸಭೆ ಆಯವ್ಯಯ ಮಂಡನೆ

ಮಡಿಕೇರಿ, ಮಾ. ೧೫: ಉಪಾಧ್ಯಕ್ಷರ ಸಹಿತ ಆಡಳಿತಾರೂಢ ಬಿಜೆಪಿಯ ಕೆಲ ಸದಸ್ಯರು ನಗರಸಭೆಯ ೨೦೨೪-೨೫ನೇ ಸಾಲಿನ ಆಯವ್ಯಯ ಮಂಡನೆ ಸಭೆಯಿಂದ ನಿರ್ಗಮಿಸುವ ಮೂಲಕ ಗೊಂದಲಕ್ಕೆ ಕಾರಣರಾದರು. ಪೌರಾಯುಕ್ತರ