ಕೇರಳಕ್ಕೆ ಅಕ್ರಮವಾಗಿ ಯೂರಿಯಾ ಸಾಗಾಟ ದಂಧೆ ಬೆಳಕಿಗೆಕುಶಾಲನಗರ, ಮಾ.೧೮: ಕೊಡಗು ಮೈಸೂರು ಜಿಲ್ಲೆಗಳ ಗಡಿಭಾಗಗಳಲ್ಲಿ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಮೂಲಕ ಲಭ್ಯವಾಗುವ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೇರಳಕ್ಕೆ ಸಾಗಾಟ ಮಾಡುವ ದಂಧೆಯನ್ನು ಯುವಕರು
ಕಾರ್ಮಿಕರ ಮೇಲೆ ಹೆಜ್ಜೇನು ದಾಳಿಸಿದ್ದಾಪುರ, ಮಾ. ೧೮: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ೧೨ ಮಂದಿ ಗಾಯಗೊಂಡು ಸಿದ್ದಾಪುರ ಆಸ್ಪತ್ರೆಗೆ ದಾಖಲಾದ ಘಟನೆ
ನಾಮಫಲಕದಲ್ಲಿ ಶೇ ೬೦ ಕನ್ನಡ ಬಳಕೆ ಕಡ್ಡಾಯಮಡಿಕೇರಿ, ಮಾ. ೧೮: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕ ೨೦೨೪ಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತ ಹಿನ್ನೆಲೆ ನಾಮಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಭಾಷೆಯ
ಕೊಡಗಿನ ಗಡಿಯಾಚೆಬಿಹಾರದಲ್ಲಿ ಸೀಟು ಹಂಚಿಕೆ ಅಂತಿಮ ನವದೆಹಲಿ, ಮಾ. ೧೮: ಮುಂಬರುವ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) ಸೀಟು ಹಂಚಿಕೆಯನ್ನು ಅಂತಿಮಗೊಳಿಸಿರುವುದಾಗಿ ಸೋಮವಾರ ಪ್ರಕಟಿಸಿದೆ. ಒಟ್ಟು
ಜಮ್ಮು ಮತ್ತು ಕಾಶ್ಮೀರದ ೩೭೦ನೇ ವಿಧಿಯ ರದ್ದತಿಯ ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿಜಮ್ಮು ಮತ್ತು ಕಾಶ್ಮೀರದಲ್ಲಿದ್ದ ೩೭೦ ನೇ ವಿಧಿಯನ್ನು ಸವೋಚ್ಚ ನ್ಯಾಯಾಲಯವು ೨೦೨೩ರ ಡಿಸೆಂಬರ್ ೧೧ ರಂದು ತೀರ್ಪಿನ ಮೂಲಕ ರದ್ದತಿ ಪಡಿಸಿತು. ಈ ತೀರ್ಪು ಕೊಡವ ಲ್ಯಾಂಡ್