ಸಿವಿಲ್ ಸರ್ವಿಸ್ ಪರೀಕ್ಷೆ ಬಗ್ಗೆ ಕಾರ್ಯಾಗಾರ

ಮಡಿಕೇರಿ, ಮಾ. ೨೩: ಸಿವಿಲ್ ಸರ್ವಿಸ್ ಪರೀಕ್ಷೆ ಬಗ್ಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ತಾ.೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಕಾರ್ಯಾಗಾರ ನಡೆಯಲಿದ್ದು,

ತಾ೩೦ರಿಂದ ನಾಪೋಕ್ಲುವಿನಲ್ಲಿ ಕುಂಡ್ಯೋಳAಡ ಹಾಕಿ ನಮ್ಮೆ ೩೬೦ ತಂಡಗಳು ನೋಂದಣಿ

ಮಡಿಕೇರಿ, ಮಾ. ೨೨: ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳAಡ ಹಾಕಿ ನಮ್ಮೆ ತಾ.೩೦ ರಿಂದ ಏ.೨೮ ರವರೆಗೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ

ಮನಸ್ತಾಪ ಬದಿಗೊತ್ತಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಕರೆ

ಮಡಿಕೇರಿ, ಮಾ. ೨೨: ಕರ್ನಾಟಪ ಪರಂಪರೆ ರ‍್ಯಾಲಿ (ಕರ್ನಾಟಕ ಹೆರಿಟೇಜ್ ರ‍್ಯಾಲಿ) ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಆ ಮೂಲಕ ಅಗ್ನಿಪಥ್ ಯೋಜನೆ ಯ ಮಾಹಿತಿ, ದೇಶಸೇವೆಯ ಮಹತ್ವ

ಮನಸ್ತಾಪ ಬದಿಗೊತ್ತಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಕರೆ

ಮಡಿಕೇರಿ, ಮಾ. ೨೨: ಪಕ್ಷದೊಳಗೆ ಸಹಜವಾಗಿರುವ ಗೊಂದಲ, ಭಿನ್ನಾಭಿಪ್ರಾಯ, ಮನಸ್ತಾಪಗಳನ್ನು ಕಾರ್ಯಕರ್ತರು ಬದಿಗೊತ್ತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಪಕ್ಷದ ನಾಯಕರು ಕರೆ

ಪ್ರಚಾರ ಕಾರ್ಯಕ್ಕಿಳಿದ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್

ಮಡಿಕೇರಿ, ಮಾ. ೨೨: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಚಾರ ಕಾರ್ಯಕ್ಕಿಳಿದು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುವಂತೆ