ಸರಕಾರಿ ಬಸ್ಗಳಲ್ಲಿ ಪರಿಶೀಲನೆ

ಕುಶಾಲನಗರ, ಮಾ.೨೪: ಕುಶಾಲನಗರ ಗಡಿಭಾಗದ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಜಿಲ್ಲೆ ಮೂಲಕ ಸಾಗುವ ಸರಕಾರಿ ಬಸ್‌ಗಳನ್ನು ನಿಲ್ಲಿಸಿ ಹಣ ಸಾಗಾಟ ಬಗ್ಗೆ ಪರಿಶೀಲನೆ

ಜಿತೇಂದ್ರ ರೈಗೆ ಚಿನ್ನದ ಪದಕ

ಮಡಿಕೇರಿ, ಮಾ. ೨೪: ಜಿಲ್ಲಾ ಪೊಲೀಸ್ ಸಿಬ್ಬಂದಿ ಜಿತೇಂದ್ರ ಅವರು ತೆಲಂಗಾಣದ ಫುಲೇಲ ಗೋಪಿ ಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ರಾಷ್ಟçಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ