ನೂತನ ಪದಾಧಿಕಾರಿಗಳ ಆಯ್ಕೆಮಡಿಕೇರಿ, ಮಾ. ೨೮: ಕಾಂತಬೈಲು-ದಬ್ಬಡ್ಕ, ಚೆಂಬು ಗ್ರಾಮದ ಶ್ರೀರಾಮ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಶ್ರೀರಾಮ ಯುವಕ ಸಂಘದ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು.
ಜಗಜೀವನ್ ರಾಂ ಅAಬೇಡ್ಕರ್ ಜನ್ಮ ದಿನಾಚರಣೆಮಡಿಕೇರಿ. ಮಾ. ೨೮: ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ ೧೧೭ನೇ ಜನ್ಮ ದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.
ಪೆರಾಜೆ ದೇವರ ಬಲಿ ಸಂಪನ್ನಪೆರಾಜೆ, ಮಾ. ೨೮: ಒಂದು ತಿಂಗಳಕಾಲ ನಡೆಯುವ ನೂರೊಂದು ದೈವಗಳ ನೆಲೆಬೀಡಾಗಿರುವ ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ದೇವರ ಬಲಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕಲಶೋತ್ಸವ,
ಭವಿಷ್ಯ ನಿಧಿ ಮಾಹಿತಿ ಕಾರ್ಯಕ್ರಮಮಡಿಕೇರಿ, ಮಾ. ೨೮: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ
ರಾಮನವಮಿ ಉತ್ಸವದ ದಿಕ್ಸೂಚಿ ಭಾಷಣಕ್ಕೆ ಹೈಕೋರ್ಟ್ ಅವಕಾಶಸೋಮವಾರಪೇಟೆ, ಮಾ. ೨೮: ತಾಲೂಕಿನ ಮಾದಾಪುರದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೩೦ರಂದು ಆಯೋಜಿಸಿದ್ದ ಶ್ರೀರಾಮ ನವಮಿ ಉತ್ಸವ ಕಾರ್ಯಕ್ರಮದ ದಿಕ್ಸೂಚಿ ಭಾಷಣಕ್ಕೆ ತಡೆ ನೀಡಿದ್ದ