ಕೂತಂಡ ಪಾರ್ವತಿ ಜೀವನ ಎಲ್ಲರಿಗೂ ಮಾದರಿ ಕೆಬಿ ಗಣಪತಿ

ಮಡಿಕೇರಿ, ಏ. ೭: ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ, ಆದರ್ಶಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾರ್ವತಿ ಪೂವಯ್ಯ ಅವರಿಗೆ ಸಲ್ಲಬೇಕೆಂದು

ಮೂಲ ಸೌಕರ್ಯಗಳ ಕೊರತೆ ಮದಲಾಪುರ ದಿಡ್ಡಳ್ಳಿ ನಿವಾಸಿಗಳ ಪ್ರತಿಭಟನೆ

ಕಣಿವೆ, ಏ. ೭: ಕೂಡಿಗೆ ಗ್ರಾಮ ಪಂಚಾಯಿತಿಯ ಮದಲಾಪುರದ ದಿಡ್ಡಳ್ಳಿ ಗಿರಿಜನರು ಮೂಲಸೌಕರ್ಯ ಗಳಿಗಾಗಿ ಆಗ್ರಹಿಸಿ ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು. ಪುನರ್ವಸತಿ ಕೇಂದ್ರದಲ್ಲಿ ೩೫೪ ಕುಟುಂಬಗಳು ಇದ್ದು,

ಮಳೆಗಾಗಿ ಕೊಡ್ಲಿಪೇಟೆಯಲ್ಲಿ ಪ್ರಾರ್ಥನೆ

ಮಡಿಕೇರಿ, ಏ. ೭: ಮಳೆಗಾಗಿ ಕೊಡ್ಲಿಪೇಟೆ ಮಳೆಮಲ್ಲೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜ ಬಾಂಧವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಹೇಮಾವತಿ ಹೊಳೆ ದಡದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ

ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಮಹಿಳಾ ಪಂದ್ಯಾಟದ ಆಕರ್ಷಣೆ

ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಏ. ೬: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮಾದರಿಯಲ್ಲೇ ೨೦೦೦ನೇ ಇಸವಿಯಿಂದ ಮತ್ತೊಂದು ಭಾಗವಾಗಿ ವಾರ್ಷಿಕವಾಗಿ ನಡೆಯುತ್ತಿರುವ ಕೌಟುಂಬಿಕ ಕ್ರಿಕೆಟ್ ಉತ್ಸವವೂ

ಯುವಕನನ್ನು ಅಪಹರಿಸಿ ಚಿನ್ನಾಭರಣ ಬೈಕ್ ನಗದು ದೋಚಿದ ‘ಗ್ಯಾಂಗ್’

ಕುಶಾಲನಗರ, ಏ.೬: ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿ ಚಿನ್ನಾಭರಣ, ಬೆಲೆಬಾಳುವ ಮೊಬೈಲ್, ದ್ವಿಚಕ್ರ ವಾಹನ ಮತ್ತು ನಗದು ದೋಚಿ ೫ ಲಕ್ಷ ರೂಗಳಿಗೆ ಬೇಡಿಕೆ ಇಟ್ಟ ಘಟನೆ