ಮೈಸೂರು ಕೊಡಗು ಲೋಕಸಭಾ ಚುನಾವಣೆ ೭೦ರ ಗಡಿದಾಟದ ಮತದಾನ ಪ್ರಮಾಣ ನಾವು ವೋಟ್ ಮಾಡದಿದ್ದರೆ ಏನೂ ಆಗೋದಿಲ್ಲ ಎಂಬ ಉದಾಸೀನ ಭಾವ ಬಿಟ್ಟು ಬಿಡಿ ಮಡಿಕೇರಿ, ಏ. ೧೨: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇದುವರೆಗೆ ಮತದಾನ ಪ್ರಮಾಣ ಶೇ. ೭೦ರ ಗಟಿದಾಟಿಯೇ ಇಲ್ಲ. ೧೯೮೯ರಲ್ಲಿ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾದ
ಸ್ವಾತಂತ್ರö್ಯಕ್ಕಾಗಿ ಜೀವ ತೆತ್ತವರಿಗೊಂದು ಸಲಾಂಇAದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಿನ ಅಂದು ಶಾಲೆಗೆ ಹೋಗದೆ ನೇರವಾಗಿ ಜಲಿಯನ್ ವಾಲಾಬಾಗ್ ಉದ್ಯಾನವನಕ್ಕೆ ಬಂದ ಹನ್ನೆರಡು ವರ್ಷದ ಬಾಲಕ ರಕ್ತಸಿಕ್ತವಾದ ಮಣ್ಣನ್ನು ಹಣೆಗಿಟ್ಟುಕೊಂಡು ತನ್ನ ಊಟದ
ತಮಿಳು ಜನಾಂಗ ಮುಖ್ಯ ವಾಹಿನಿಗೆ ಬರಬೇಕು೪೫ಶಾಸಕ ಎ.ಎಸ್. ಪೊನ್ನಣ್ಣ ಸಿದ್ದಾಪುರ, ಏ. ೧೨: ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ೯ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಿದ್ದಾಪುರ ಸ್ವರ್ಣಮಾಲಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ
ಕೂಡುಮಂಗಳೂರಿನಲ್ಲಿ ಯಥೇಚ್ಛವಾಗಿ ಹರಿಯುತ್ತಿರುವ ಕಾವೇರಿಕುಶಾಲನಗರ, ಏ. ೧೨: ಬಿರು ಬಿಸಿಲಿನ ನಡುವೆ ಕೊಡಗು ಜಿಲ್ಲೆಯಲ್ಲಿ ಮೂಲ ಕಾವೇರಿಯಿಂದ ಬಹುತೇಕ ಕಡೆ ನದಿಯಲ್ಲಿ ಹರಿಯುವ ನೀರು ಸ್ಥಗಿತಗೊಂಡಿದ್ದ ದೃಶ್ಯ ಕಂಡು ಎದುರಾಗಿದ್ದರೆ, ಕುಶಾಲನಗರ
ಬಸವೇಶ್ವರ ಕನ್ನಂಬಾಡಿ ಅಮ್ಮನವರ ವಾರ್ಷಿಕೋತ್ಸವಗುಡ್ಡೆಹೊಸೂರು, ಏ. ೧೨: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಕನ್ನಂಬಾಡಿಯಮ್ಮನವರ ವಾರ್ಷಿಕ ಮಹಾಪೂಜೆ ತಾ. ೧೫, ೧೬ ರಂದು ನಡೆಯಲಿದೆ. ಶ್ರೀ ಸ್ವತಂತ್ರ