ಪಯ್ಯವೂರ್ನಿAದ ಕೋಮರತಚ್ಚನ್ ಆಗಮನ

ಚೆಯ್ಯಂಡಾಣೆ, ಜ. ೩೦: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ದೈವ ಜಿಲ್ಲೆಗೆ ಆಗಮಿಸಿತು. ಮುಂಡಿಯ್ಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್ ದೈವವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಬೋವ್ವೇರಿಯಂಡ ಐನ್‌ಮನೆಗೆ

ಪೊಲೀಸ್ ಕರ್ತವ್ಯಕ್ಕೆ ಸಹಕರಿಸಲು ಮಾಜಿ ಸೈನಿಕರಲ್ಲಿ ಎಸ್ಪಿ ಮನವಿ

ಮಡಿಕೇರಿ, ಜ. ೩೦: ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳ ಕರ್ತವ್ಯ ನಿರ್ವಹಣೆ ಒಂದಕ್ಕೊAದು ಪೂರಕವೇ ಆಗಿರುತ್ತದೆ; ಜಿಲ್ಲೆಯ ಮಾಜಿ ಯೋಧರು ಪೊಲೀಸರ ಕೆಲಸಕ್ಕೆ ಸಹಕರಿಸಬೇಕೆಂದು ಎಸ್‌ಪಿ

ರಸ್ತೆ ಕಾಮಗಾರಿ ವಾಹನ ಸಂಚಾರಕ್ಕೆ ತಡೆ

ಸೋಮವಾರಪೇಟೆ, ಜ. ೩೦: ಸೋಮವಾರಪೇಟೆ-ಶಾಂತಳ್ಳಿ ಜಿಲ್ಲಾ ಮುಖ್ಯರಸ್ತೆಯ ಬಸವನಕಟ್ಟೆ ಬಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ತಾ.೩೧ ರಿಂದ (ಇಂದಿನಿAದ) ಆರಂಭಗೊಳ್ಳುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ