ಪ್ರಭಾಕರ್ ಕೇಕುಣ್ಣಾಯಗೆ ಅಭಿನಂದನಾ ಕಾರ್ಯಕ್ರಮ

ಭಾಗಮಂಡಲ, ಮಾ. ೩೦ : ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಭಾಕರ್ ಕೇಕುಣ್ಣಾಯ ಅವರನ್ನು ಗ್ರಾಮಸ್ಥರು ಪ್ರೀತಿಯಿಂದ ಅಭಿನಂದನಾ ಕಾರ್ಯಕ್ರಮದ ಮೂಲಕ

ಟಾಟಾ ಕಾಫಿ ವತಿಯಿಂದ ಸ್ವಚ್ಛತಾ ಅಭಿಯಾನ

ಐಗೂರು, ಮಾ. ೩೦: ಟಾಟಾ ಕಾಫಿ ಕಿಬ್ರಿಬೆಟ್ಟ ಡಿವಿಜನ್ ವತಿಯಿಂದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಆಂದೋಲನ ಮಾಡಲಾಯಿತು. ಹೆದ್ದಾರಿ ರಸ್ತೆಯ ಐಗೂರಿನ ಜಂಕ್ಷನ್‌ನಿAದ ಕಿರುಗಂದೂರಿನ

ವೀರತ್ವದ ಪ್ರತೀಕವಾಗಿ ಮಡಿಕೇರಿಯ ಹೆಗ್ಗುರುತಾಗಿ ಕಂಗೊಳಿಸುತ್ತಿದೆ ಜನರಲ್ ತಿಮ್ಮಯ್ಯ ಪ್ರತಿಮೆ

- ಅನಿಲ್ ಹೆಚ್.ಟಿ. ಮಡಿಕೇರಿ ಎಂದ ಕೂಡಲೇ ಬಹುತೇಕರಿಗೆ ಮೊದಲು ನೆನಪಾಗುವುದೇ ಇಲ್ಲಿನ ಜನರಲ್ ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ.ಸರ್ಕಲ್. ಜನರಲ್ ತಿಮ್ಮಯ್ಯ ಸರ್ಕಲ್ ಬಂತೆAದರೆ ಮಡಿಕೇರಿಯನ್ನು ತಲುಪಿದೆವು

ಕಾಡಾನೆ ಹಾವಳಿ ಸಂಘರ್ಷ ತಗ್ಗಿಸಲು ವೈಜ್ಞಾನಿಕ ಅಧ್ಯಯನಕ್ಕೆ ಮುಂದಾದ ಭಾರತೀಯ ಕಾಫಿ ಮಂಡಳಿ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಮಾ. ೩೦: ಭಾರತೀಯ ಕಾಫಿ ಮಂಡಳಿ, ಕಾಫಿ ಬೆಳೆಯುವ ಸಮುದಾಯಕ್ಕೆ ಕಾಡಾನೆಗಳಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದೆ. ಚಿಕ್ಕಮಗಳೂರು,