ಹಳೆಯ ವಿದ್ಯಾರ್ಥಿಯಿಂದ ಹಾಕಿ ಸ್ಟಿಕ್ ಬಾಲ್ಗಳ ವಿತರಣೆ

ಶ್ರೀಮಂಗಲ, ಏ. ೨೩: ಶ್ರೀಮಂಗಲ ವಿದ್ಯಾಸಂಸ್ಥೆ ಯ ಹಳೆಯ ವಿದ್ಯಾರ್ಥಿ (೧೯೯೯-೨೦೦೦ ಬ್ಯಾಚ್) ಪುಷ್ಪಾವತಿ ಕೆ.ಬಿ ಅವರು ತನ್ನ ತಂದೆ ಕುಪ್ಪಣಮಾಡ ಬೆಳ್ಯಪ್ಪ, ಅವರ ಜ್ಞಾಪಕಾರ್ಥವಾಗಿ ತಾನು

ಕರಾಟೆಯಲ್ಲಿ ರಾಷ್ಟçಮಟ್ಟಕ್ಕೆ

*ಗೋಣಿಕೊಪ್ಪ, ಏ. ೨೩: ೧೫ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ಹುದಿಕೇರಿ ಶಾಖೆಯ ಅರುಣ್ ಮಾಚಯ್ಯ ನೇತೃತ್ವದ ಝೆನ್ ಶಿಟೋರಿಯೋ ಶಾಲೆಯ ವಿದ್ಯಾರ್ಥಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಿಖಿತ್ ನಾಚಪ್ಪ

ನಂದಿನೆರವAಡ ಕುಟುಂಬದಿAದ ನಾಚಪ್ಪ ಅವರಿಗೆ ಸನ್ಮಾನ

ಮಡಿಕೇರಿ, ಏ. ೨೩: ರಾಜಕೀಯ ಯಜಮಾನರಿಗೆ ಕೊಡವರು ಊಳಿಗಮಾನ್ಯ ನಿಷ್ಠೆಯನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಕರೆ ನೀಡಿದ್ದಾರೆ. ವಾರ್ಷಿಕ ಸಾಮಾನ್ಯ

ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಆಚರಣೆ ನಡೆಸಿ ಡಿವೈಎಸ್ಪಿ ಮಹೇಶ್

ಚೆಯ್ಯಂಡಾಣೆ, ಏ. ೨೩: ಕಾನೂನು ಸುವ್ಯವಸ್ಥೆ ಕಾಪಾಡಿ ಕೊಂಡು ಉರೂಸ್ ಆಚರಿಸುವಂತೆ ಡಿವೈಎಸ್ಪಿ ಮಹೇಶ್ ಕುಮಾರ್ ಸೂಚನೆ ನೀಡಿದರು. ತಾ. ೨೬ ರಿಂದ ಮೇ ೩ ರವರೆಗೆ ನಡೆಯಲಿರುವ