ಆಂಬ್ಯುಲೆನ್ಸ್ನಲ್ಲಿ ಬಂದು ಮತದಾನಸಿದ್ದಾಪುರ, ಮೇ ೨: ಆರೋಗ್ಯವಾಗಿದ್ದರೂ ಕೆಲವರು ಮತದಾನದಿಂದ ದೂರ ಉಳಿಯುತ್ತಾರೆ. ಆದರೆ ಸಿದ್ದಾಪುರದಲ್ಲಿ ಮೂವರು ಆರೋಗ್ಯ ಸಮಸ್ಯೆಯಿಂದ ಎದ್ದು ನಡೆದಾಡಲು ಸಾಧ್ಯವಾಗದಿದ್ದರೂ ಮತದಾನ ಮಾಡಬೇಕೆನ್ನುವ ಆಸೆಯಿಂದ ಆಂಬ್ಯುಲೆನ್ಸ್ವೊAದರ
ಕಾವೇರಿ ರಕ್ಷಣೆಗೆ ಕಾರ್ಯಯೋಜನೆ ರೂಪಿಸಲು ಆಗ್ರಹಕುಶಾಲನಗರ, ಮೇ ೨: ಜೀವನದಿ ಕಾವೇರಿ ಮೂಲ ಸ್ಥಾನದಲ್ಲಿಯೇ ಬತ್ತಿ ಹೋಗುವ ಮೂಲಕ ಹರಿವು ಸ್ಥಗಿತಗೊಂಡಿ ರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಕಾವೇರಿ ನದಿ ಸ್ವಚ್ಛತಾ
‘ಕೊಡಗಿನ ಕವಿ ಸಾಹಿತಿಗಳ ಕೊಡುಗೆ ಅಪಾರ’ಕುಶಾಲನಗರ, ಮೇ ೨: ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಕೆÆಡಗಿನ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ
ಮಕ್ಕಳನ್ನು ಸುಸಂಸ್ಕೃತರಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿಯದ್ದು ರಾಣಿ ಮಾಚಯ್ಯಶನಿವಾರಸಂತೆ, ಮೇ ೨: ಹೆಣ್ಣು-ಗಂಡು ಎಂಬ ತಾರತಮ್ಯ ತೋರದೆ ಮಕ್ಕಳನ್ನು ಸುಸಂಸ್ಕೃತರಾಗಿ ರೂಪಿಸುವ ಹೊಣೆಗಾರಿಕೆ ತಂದೆ-ತಾಯಿಯದ್ದು ಎಂದು ಜಾನಪದ ಕಲಾವಿದೆ ಹಾಗೂ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ
ತಟ್ಟಂಡ ಮಡಿಲಿಗೆ ಗೆಜ್ಜೆ ತಂಡ್ ಟ್ರೋಫಿ ಆಲಚಂಡ ರನ್ನರ್ಮೂರ್ನಾಡು, ಮೇ ೨: ಇಲ್ಲಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಐರಿ ಜನಾಂಗದ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ವಿಧ್ಯುಕ್ತ ತೆರೆ