ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ಕುರಿತು ಕಾರ್ಯಾಗಾರಮಡಿಕೇರಿ, ಮೇ ೧೦: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಎ.ಐ. ಮತ್ತು ಎಂ.ಎಲ್. ವಿಭಾಗದಿಂದ ``ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ'' ವಿಷಯದ ಕುರಿತು ಮೂರು
ಗಾಳಿಬೀಡು ಶಕ್ತಿ ಗಣಪತಿ ಉತ್ಸವಮಡಿಕೇರಿ, ಮೇ ೧೦: ಗಾಳಿಬೀಡು ಗ್ರಾಮದ ಶ್ರೀ ಶಕ್ತಿ ಗಣಪತಿ ದೇವಾಲಯದ ಪ್ರತಿಷ್ಠ ವಾರ್ಷಿಕೋತ್ಸವ ತಾ. ೧೩ ರಂದು ನಡೆಯಲಿದೆ. ಕಾಸರಗೋಡಿನ ಗೋಪಾಲಕೃಷ್ಣ ಕೆದಿಲಾಯ ತಂತ್ರಿಗಳ ನೇತೃತ್ವದಲ್ಲಿ
ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆಮುಳ್ಳೂರು, ಮೇ ೧೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಮತ್ತು ಹುಲಸೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು
ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡ ಕುಮಾರಳ್ಳಿ ಶ್ರೀ ಸಬ್ಬಮ್ಮ ದೇವಿ ಸುಗ್ಗಿಸೋಮವಾರಪೇಟೆ, ಮೇ ೧೦: ತಾಲೂಕಿನ ಪುಷ್ಪಗಿರಿ ಶ್ರೇಣಿ ಪ್ರದೇಶದಲ್ಲಿರುವ ಕುಮಾರಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಏ. ೨೭ ರಿಂದಲೇ ಗ್ರಾಮದ ಸುಗ್ಗಿ
ಪಳ್ಳಕರೆ ಚಾಮುಂಡೇಶ್ವರಿ ದೇವಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತಸಮೂಹಸಿದ್ದಾಪುರ, ಮೇ ೧೦: ಇತಿಹಾಸ ಪ್ರಸಿದ್ಧ ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ಸಿದ್ದಾಪುರ ಸಮೀಪದ ಪಳ್ಳಕರೆ ಚಾರ್ಲೆಟ್‌ನಲ್ಲಿ ಚಾಮುಂಡೇಶ್ವರಿ ದೇವಿಯ ೭೨ನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ, ವಿಜೃಂಭಣೆಯಿAದ ನೆರವೇರಿತು. ಜಿಲ್ಲೆಯ