ಪ್ರೀತಿಯ ವಿದ್ಯಾರ್ಥಿನಿಯ ದುರಂತ ಸಾವು ನಮ್ಮ ಪರಿಶ್ರಮವನ್ನೆಲ್ಲಾ ಮಳೆ ನೀರಲ್ಲಿ ಕೊಚ್ಚಿಹೋದಂತೆ ಮಾಡಿದೆಅನಿಲ್ ಎಚ್.ಟಿ. ಮಡಿಕೇರಿ, ಮೇ ೧೦: ಮಗಳ ಹಾಗೇ ನೋಡಿಕೊಂಡು ಹತ್ತನೇ ತರಗತಿ ಉತ್ತೀರ್ಣಳಾಗುವಂತೆ ಮಾಡಿದ್ದೆವು. ಫಲಿತಾಂಶ ಬಂದಾಗ ನಮ್ಮಷ್ಟು ಸಂತೋಷ ಈ ಪ್ರಪಂಚದಲ್ಲಿಯೇ ಯಾರಿಗೂ ಇರಲಿಲ್ಲ ಎಂಬAತಾಗಿತ್ತು
ಆರೋಪಿ ವಿರುದ್ಧ ಕಠಿಣ ಕ್ರಮ ಎಸ್ಪಿಮಡಿಕೇರಿ, ಮೇ ೧೦: ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿ ಪ್ರಕಾಶ್‌ನನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್
ಆಧಾರ್ ದುರ್ಬಳಕೆ ಮಾಡಿ ಸಿಮ್ಕಾರ್ಡ್ಗಳ ಮಾರಾಟ ಪ್ರಕರಣಮಡಿಕೇರಿ, ಮೇ ೧೦: ಮಡಿಕೇರಿ ನಿವಾಸಿಯೋರ್ವರ ಆಧಾರ್ ಕಾರ್ಡ್ ಬಳಸಿ ಆ ಮೂಲಕ ಅಧಿಕೃತ ಟೆಲಿಕಾಮ್ ಪಿ.ಒ.ಎಸ್‌ನಿಂದ ಸಾವಿರಾರು ಮಂದಿಗೆ ಸಿಮ್‌ಗಳನ್ನು ಮಾರಾಟ ಮಾಡಿರುವ ಮಡಿಕೇರಿಯ ದಾಸವಾಳ
೧೬೫ ಮಿನಿ ಕಿಟ್ಗಳ ವಿತರಣೆ*ಗೋಣಿಕೊಪ್ಪ, ಮೇ ೧೦: ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದAತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು
ಶಿಬಿರಾರ್ಥಿಗಳ ಸಾಧನೆಗೆ ಪೋಷಕರ ಸಹಕಾರ ಅಗತ್ಯ ಚೆಪ್ಪುಡಿರ ಕಾರ್ಯಪ್ಪನಾಪೋಕ್ಲು, ಮೇ ೧೦: ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಹಲವರು ಉನ್ನತ ಸ್ಥಾನ ತಲುಪಿದ್ದಾರೆ. ಶಿಬಿರಾರ್ಥಿಗಳ ಸಾಧನೆಗೆ ಪೋಷಕರ ಸಹಕಾರ ಅಗತ್ಯ ಎಂದು ರಾಷ್ಟಿçÃಯ ವೀಕ್ಷಕ ವಿವರಣೆಗಾರ,