ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಒಳಹರಿವಿನ ನೀರಿನ ಮಟ್ಟ ಹೆಚ್ಚಳ ಕೂಡಿಗೆ, ಮೇ ೨೫: ಕಳೆದ ೧೫ . ದಿನಗಳಿಂದ ಸತತವಾಗಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿ ಯುತ್ತಿರುವ ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆಯ ನೀರಿನ ಸಂಗ್ರಹದ ಪ್ರಮಾಣವು ಹೆಚ್ಚಳವಾಗುತ್ತಿದೆ. ಹಾರಂಗಿ
ಹೊಸ ಹಟ್ಟಿಯಲ್ಲೊಂದು ಸಾಹಿತ್ಯ ಸಂಭ್ರಮಕೂಡಿಗೆ, ಮೇ ೨೫: ಕವಿಹೃದಯಗಳು, ಸಾಹಿತಿಗಳು ಕನ್ನಡಾಭಿಮಾನಿಗಳು ಜೊತೆಗೆ ಒಂದಿಷ್ಟು ಗಾಯಕರು ಒಟ್ಟಿಗೆ ಯಾವುದಾದರೊಂದು ಸಂದರ್ಭದಲ್ಲಿ ಒಟ್ಟಿಗೆ ಸೇರಿದರೆಂದರೆ ಅಲ್ಲೊಂದು ಸಾಹಿತ್ಯ ಸಂಭ್ರಮ ಇರುತ್ತದೆ. ಕೊಡಗು ಜಿಲ್ಲಾ
ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ ೨೫: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ ೯ ತಿಂಗಳ ತೋಟಗಾರಿಕೆ ತರಬೇತಿಯು ೨೦೨೪ರ ಜುಲೈ ೧ ರಿಂದ ೨೦೨೫
ಅತಿಥಿ ಉಪನ್ಯಾಸಕ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಮೇ ೨೫: ಪ್ರಸಕ್ತ ಸಾಲಿಗೆ ಕೊಡ್ಲಿಪೇಟೆ ಕ್ಯಾತೆ ಗ್ರಾಮದ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ೨೦೨೪-೨೫ನೇ ಸಾಲಿಗೆ ಗಣಿತ ಉಪನ್ಯಾಸಕರು (೧), ರಸಾಯನಶಾಸ್ತç
ದೇವಾಲಯ ವಾರ್ಷಿಕೋತ್ಸವಸುಂಟಿಕೊಪ್ಪ, ಮೇ ೨೫: ಇಲ್ಲಿನ ಮಾದಾಪುರ ರಸ್ತೆಯ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ೨೦ನೇ ವಾರ್ಷಿಕೋತ್ಸವವು ತಾ.೨೮ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ. ಅಂದು ಬೆಳಿಗ್ಗೆ ೮