ಎಸ್ಐಓ ಅಭಿಯಾನದ ಅಂಗವಾಗಿ ಫುಟ್ಬಾಲ್ವೀರಾಜಪೇಟೆ, ಮೇ ೨೫: ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈ ಸೇಷನ್ ಆಫ್ ಇಂಡಿಯಾ (ಎಸ್.ಐ.ಓ) ಈ ವರ್ಷದ ಅಸೋಸಿ ಯೇಷನ್ಸ್ ಮೇಕಿಂಗ್ ಅಭಿಯಾನದ ಅಂಗವಾಗಿ ೧೫ ರಿಂದ ೧೮
ಶಿಕ್ಷಕರ ಹಿತ ಕಾಯುವ ದೃಷ್ಟಿಯಿಂದ ಸ್ಪರ್ಧೆ ಡಾ ಹರೀಶ್ ಆಚಾರ್ಯ ಮಡಿಕೇರಿ, ಮೇ ೨೫: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಸೇವಾ ಭದ್ರತೆ ಒದಗಿಸಿಕೊಡುವ ಸಲುವಾಗಿ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಡಾ. ಎಸ್.ಆರ್.
ಕ್ರೋಧಿü ಸಂವತ್ಸರದ ನೈಋತ್ಯ ಗಾಳಿ ಮಳೆಈ ವರ್ಷದ ಮೇ ತಿಂಗಳ ಕೊನೆಯ ವಾರದಲ್ಲಿ ಸೂರ್ಯ, ಗುರು, ಶುಕ್ರ, ಬುಧವು ವೃಷಭ ರಾಶಿಯಲ್ಲಿ ಸಂಗಮಿಸುವುದರಿAದ ನೈಋತ್ಯ ಗಾಳಿ-ಮಳೆಯು ವಾಡಿಕೆಗಿಂತ ಮುಂಚೆಯೇ ಕೇರಳವನ್ನು ಪ್ರವೇಶಿಸಬಹುದು. ಇದರಿಂದ
ಗ್ರಂಥಾಲಯಗಳು ಜ್ಞಾನ ವೃದ್ಧಿಸುವ ಕೇಂದ್ರ ಭವಾನಿ ಶಂಕರ್ಸೋಮವಾರಪೇಟೆ, ಮೇ ೨೫: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯವು ಸ್ಥಳೀಯವಾಗಿ ಜ್ಞಾನ ವೃದ್ಧಿಸುವ ಕೇಂದ್ರಗಳಾಗಿದ್ದು, ಪ್ರತಿಯೊಂದು ಮಾಹಿತಿಯೂ ಇಲ್ಲಿ ಸಿಗುವಂತಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ
ಮರಕಡಿತಲೆ ಅನುಮತಿಗೆ ತಡೆ ಭೂ ಮಾಲೀಕರ ವಿರೋಧ ಮಡಿಕೇರಿ, ಮೇ ೨೫: ಖಾಸಗಿ ಹಿಡುವಳಿ ಜಾಗದಲ್ಲಿ ಮೇ ತಿಂಗಳಿ ನಿಂದ ಸೆ.೩೦ರವರೆಗೆ ಮರಕಡಿತಲೆಗೆ ಅನುಮತಿ ನೀಡುವುದನ್ನು ತಡೆ ಹಿಡಿದಿರುವ ಅರಣ್ಯ ಇಲಾಖೆ ಕ್ರಮ ರೈತ ವಿರೋಧಿಯಾಗಿದೆ