ಕೊಡಗು ಜಿಲ್ಲಾ ರಸ್ತೆಗಳ ಉಸ್ತುವಾರಿ ಮರೆತ ಪ್ರಾಧಿಕಾರ

ವರದಿ: ಟಿ.ಜಿ. ಸತೀಶ್ ಮಡಿಕೇರಿ, ಮೇ ೨೭: ಕಳೆದ ಹಲವು ವರ್ಷಗಳ ಹಿಂದೆ ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಸ್ತರಿಸಲಾಯಿತು. ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಈ ಕಾರ್ಯ ನಿರ್ವಹಿಸಲ್ಪಟ್ಟಿತ್ತು. ಆ

ಕುಡಾ ಸದಸ್ಯ ಕಾರ್ಯದರ್ಶಿ ಆಡಳಿತ ವೈಖರಿ ವಿರೋಧಿಸಿ ಪ್ರತಿಭಟನೆಕುಶಾಲನಗರ

ಮೇ ೨೭ : ಕುಶಾಲನಗರ ಯೋಜನಾ ಪ್ರಾಧಿಕಾರ (ಕುಡಾ) ಸದಸ್ಯ ಕಾರ್ಯದರ್ಶಿ ವಿರುದ್ಧ ಕುಶಾಲನಗರ ತಾಲೂಕು ಸಮಾನ ಮನಸ್ಕರ ವತಿಯಿಂದ ಪ್ರಾಧಿಕಾರದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರ

ಮನೆಗೆ ನುಗ್ಗಿ ಕಳ್ಳತನ ಆರೋಪಿ ಬಂಧನ

ಮಡಿಕೇರಿ, ಮೇ.೨೭: ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ತನಿಖೆ ವೇಳೆ ದೇವಾಲಯದಲ್ಲಿ ನಡೆದ ಕಳ್ಳತನದ ಸತ್ಯಾಂಶವೂ ಹೊರಬಿದ್ದಿದೆ. ಶನಿವಾರಸಂತೆ ಠಾಣಾ

೨ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ಕ್ರಮ

ಸಿದ್ದಾಪುರ, ಮೇ ೨೭: ಮಾಲ್ದಾರೆ- ಬಾಡಗ ಬಾಣಂಗಾಲ ಗ್ರಾಮದಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ವೀರಾಜಪೇಟೆ ವಿಭಾಗದ ಉಪ