ಸಾಲಬಾಧೆಯಿಂದ ಆತ್ಮಹತ್ಯೆ

ಸೋಮವಾರಪೇಟೆ, ಮೇ ೨೮: ಸಾಲಬಾಧೆಯಿಂದ ನೇಣುಬಿಗಿದುಕೊಂಡು ಯುವ ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ಮಲ್ಲಾಜೀರ ಗಣಪತಿ ಅವರ ಪುತ್ರ

ಅರಣ್ಯ ಆದಾಯ ಹೆಚ್ಚಳ ೧೫೦೦ ಕೋಟಿ ರೂಮೌಲ್ಯದ ೨೬೦೨ ಎಕರೆ ಒತ್ತುವರಿ ತೆರವು

ಬೆಂಗಳೂರು, ಮೇ ೨೮: ಕರ್ನಾಟಕ ಅರಣ್ಯ ಇಲಾಖೆ ತನಗೆ ನೀಡಲಾದ ವಾರ್ಷಿಕ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದೇ ಅಲ್ಲದೆ, ರಾಜ್ಯದ ಅರಣ್ಯ ವಲಯ ವ್ಯಾಪ್ತಿಯ ಜೊತೆಗೆ ತನ್ನ ಆದಾಯವನ್ನೂ

ಮುಂಗಾರಿನಲ್ಲಿಯೇ ಜಿಪಂ ತಾಪಂಗಳಿಗೆ ಚುನಾವಣೆ

ಅನಿಲ್ ಎಚ್.ಟಿ. ಮಡಿಕೇರಿ, ಮೇ ೨೭ : ಗ್ರಾಮಮಟ್ಟದಲ್ಲಿ ಅಧಿಕಾರದ ಆಧಾರ ಸ್ತಂಭಗಳು ಎಂದೇ ಕರೆಯಲಾಗುವ, ಆಡಳಿತ ವಿಕೇಂದ್ರೀಕರಣದ ಪ್ರಮುಖ ಭಾಗವೇ ಆಗಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು

ಪಪುವಾ ನ್ಯೂಗಿನಿಯಲ್ಲಿ ಭಾರಿ ಭೂಕುಸಿತ

ಸಿಡ್ನಿ, ಮೇ ೨೭: ಆಸ್ಟೆçÃಲಿಯಾ ಖಂಡದ ಉತ್ತರ ಭಾಗದಲ್ಲಿರುವ ಪಪುವಾ ನ್ಯೂಗಿನಿ ರಾಷ್ಟçದಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಭೂಕುಸಿತದಲ್ಲಿ ೨ ಸಾವಿರಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು