ಕೊಡಗು ವಿವಿಗೆ ಸೇರಿದ ಜಾಗ ಖಾಸಗಿ ವ್ಯಕ್ತಿ ಪಾಲುವರದಿ ಚಂದ್ರಮೋಹನ್ ಕುಶಾಲನಗರ, ಮೇ ೨೯: ಜಿಲ್ಲೆಯ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರ ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಡಕುಗಳು ಕಂಡು ಬರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಅಮಾನತ್ತುಗೊಂಡಿದ್ದ ಮಡಿಕೇರಿ ಸಬ್ರಿಜಿಸ್ಟಾçರ್ ಮರು ನೇಮಕಮಡಿಕೇರಿ, ಮೇ ೨೯ : ಖಾತೆ ವರ್ಗಾವಣೆಗಾಗಿ ಲಂಚದ ಬೇಡಿಕೆಯೊಡ್ಡಿದ್ದ ಆರೋಪ ಹೊತ್ತು ಅಮಾನತ್ತುಗೊಂಡಿದ್ದ ಮಡಿಕೇರಿ ಉಪ ನೋಂದಣಾಧಿಕಾರಿ ಕಚೇರಿಯ ಸಬ್‌ರಿಜಿಸ್ಟಾçರ್ ಸೌಮ್ಯಲತಾ ಮರುನೇಮಕಗೊಂಡಿದ್ದಾರೆ. ಮಾರ್ಚ್ ೨೦
ರಜೆ ಮುಗಿಯಿತು ವಿದ್ಯಾದೇಗುಲಗಳ ಬಾಗಿಲು ತೆರೆಯಿತುಮಡಿಕೇರಿ, ಮೇ ೨೯: ಎರಡು ತಿಂಗಳ ಸುದೀರ್ಘ ಬೇಸಿಗೆ ರಜೆಯ ನಂತರ ಜಿಲ್ಲೆಯ ವಿದ್ಯಾದೇಗುಲಗಳ ಬಾಗಿಲು ತೆರೆದಿದ್ದು, ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿ ದಂತಾಗಿದೆ. ಮೊದಲ ದಿನ ಸರಕಾರಿ
ಕೊಡಗಿನ ಗಡಿಯಾಚೆvಕೇರಳದಲ್ಲಿ ಮೇಘಸ್ಫೋಟ: ೧ ಗಂಟೆಯಲ್ಲಿ ೧೦೩ ಮಿ.ಮೀ. ಮಳೆ ಕೊಚ್ಚಿ, ಮೇ ೨೯: ಕೇರಳದಲ್ಲಿ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವAತೆಯೇ ಕೊಚ್ಚಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೇವಲ ೧ ಗಂಟೆ
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನ ಶಾಲೆಗಳಿಗೆ ಕಾಯಕಲ್ಪ ನೀಡಲು ಕಟಿಬದ್ಧನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಮಡಿಕೇರಿ, ಮೇ ೨೯: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದರೊAದಿಗೆ ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡಲು ತಾನು ಕಟಿಬದ್ಧ ಎಂದು ನೈಋತ್ಯ