ಚೆಕ್ ಅಮಾನ್ಯ ಶಿಕ್ಷೆವೀರಾಜಪೇಟೆ, ಮೇ ೩೦: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. ನಗರದ ನಿಸರ್ಗ ಲೇಔಟ್ ನಿವಾಸಿ ಟಿ.ಆರ್. ರಿನಿಶ್ ಎಂಬವರು ಎ.ಆರ್.
ಇಂದು ಅವಳಿ ಗ್ರಾಮಗಳ ದೊಡ್ಡಮ್ಮ ತಾಯಿ ರಥೋತ್ಸವಕೂಡಿಗೆ, ಮೇ ೩೦: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಶಾಲನಗರ-ಹಾಸನ ಹೆದ್ದಾರಿಯ ಸಮೀಪದಲ್ಲಿರುವ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ರಥೋತ್ಸವವು ತಾ.೩೧ರಂದು (ಇಂದು) ನಡೆಯಲಿದೆ. ದೊಡ್ಡಮ್ಮ ತಾಯಿಯು ಅವಳಿ
ಪೊಲೀಸರ ಮನೆಗೆ ಕನ್ನ ಹಾಕಿದ ಕಳ್ಳರುಕುಶಾಲನಗರ, ಮೇ ೩೦: ಜನ ಸಾಮಾನ್ಯರು., ಸಮಾಜದ ರಕ್ಷಣೆಗಾಗಿ., ಕಳ್ಳ ಖದೀಮರನ್ನು ಹಿಡಿದು ಸರಿಯಾದ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನದಲ್ಲಿ ರಕ್ಷಣಾ ಇಲಾಖೆಯನ್ನು ಸ್ಥಾಪಿಸಿದ್ದು ಮಹತ್ತರ
ಸವಾಲುಗಳ ನಡುವೆ ಅಭಿವೃದ್ಧಿ ಕಡೆ ಹೆಜ್ಜೆಯಿಟ್ಟ ಖುಷಿಸಂದರ್ಶನ : ಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಮೇ ೨೯ : ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ನೂರಾರು ಸವಾಲುಗಳು ಎದುರಾಗಿವೆ. ಈ ನಡುವೆಯೂ ‘ಅಭಿವೃದ್ಧಿಯೇ ಅಜೆಂಡಾ’ ಎಂಬ
ಪ್ರಾಮಾಣಿಕತೆ ಬದ್ಧತೆ ಪರಿಶ್ರಮದೊಂದಿಗೆ ಕೆಲಸ ಮುಂದುವರಿಕೆ ಸAದರ್ಶನ : ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಮೇ ೨೯: ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತ ಸಂದರ್ಭದಲ್ಲಿ ಹಾಗೂ ಶಾಸಕರಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರಗತಿ ಕುರಿತಾಗಿ ತಮ್ಮದೇ ಆದ