ರಸ್ತೆಯ ಅಂಚಿನಲ್ಲಿ ಮರ ಅಪಾಯಕ್ಕೆ ಆಹ್ವಾ£ ಸೋಮವಾರಪೇಟೆ, ಮೇ ೩೦: ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿಯ ಕಿಬ್ಬೆಟ್ಟ ಎಸ್ಟೇಟ್ ಜಂಕ್ಷನ್‌ನಲ್ಲಿ ಒಂದು ವಾರದ ಹಿಂದೆ ರಸ್ತೆಗಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ, ಅದರ ತುಂಡುಗಳನ್ನು ರಸ್ತೆಯ ಬದಿಯಲ್ಲಿ
ಹಾರಂಗಿಗೆ ವಿದ್ಯುತ್ ಫೀಡರ್ ಅಳವಡಿಕೆಗೆ ಆಗ್ರಹಕೂಡಿಗೆ, ಮೇ ೩೦: ಹಾರಂಗಿ ಮತ್ತು ಯಡವನಾಡು, ಅತ್ತೂರು, ಹುದುಗೂರು ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ
ಕೊಡಗು ಜಿಪಂ ಪ್ರಕ್ರಿಯೆ ಪೂರ್ಣ ಜುಲೈನಲ್ಲಿ ಚುನಾವಣೆ ಸಾಧ್ಯತೆಮಡಿಕೇರಿ, ಮೇ ೩೦: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯೂ ಜುಲೈ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಗಳಿವೆ. ಕೊಡಗು ಜಿಲ್ಲೆ ಹೊರತುಪಡಿಸಿ ೨೦೨೩ ಡಿಸೆಂಬರ್
ರ್ಯಾಗಿಂಗ್ ತಡೆಗಟ್ಟುವ ಕುರಿತು ಕಾರ್ಯಾಗಾರವೀರಾಜಪೇಟೆ, ಮೇ ೩೦: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಸಮಿತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ರ‍್ಯಾಗಿಂಗ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಆಗುವ ಮಾನಸಿಕ ಹಿಂಸೆ ಹಾಗೂ ಅದಕ್ಕೆ
‘ಶಿಕ್ಷಕರು ವೃತ್ತಿಯನ್ನು ಪ್ರೀತಿಸಬೇಕು’ವೀರಾಜಪೇಟೆ, ಮೇ ೩೦: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವೃತ್ತಿ ಬಗ್ಗೆ ಹೆಮ್ಮೆ ಹಾಗೂ ದೃಢವಾದ ಆತ್ಮ ವಿಶ್ವಾಸವನ್ನು ಹೊಂದಿರಬೇಕು ಎಂದು ಬೆಂಗಳೂರಿನ ಆರ್.ವಿ. ಶಿಕ್ಷಕರ ತರಬೇತಿ